ತರೀಕೆರೆ | ಯುವ ಸಮಿತಿ ಹಾಗೂ ಸೋಲಿಡಾರಿಟಿ ಯೂತ್ ಮೂವ್ಮೆಂಟ್ ಸಂಯುಕ್ತ ಆಶ್ರಯದಲ್ಲಿ “ಉತ್ತಮ ಸಮಾಜಕ್ಕಾಗಿ ಸಬಲ ಯುವಜನತೆ” ಸಮಾವೇಶ
ಮಂಜುನಾಥ್ ಮಲ್ಲಂಗಿ ಅವರು ಮಾತನಾಡಿ, ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಪೋಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು. ಮಕ್ಕಳು ಪೋಷಕರನ್ನೇ ಅನುಕರಿಸುವುದರಿಂದ ಕುಟುಂಬದಲ್ಲಿ ನೈತಿಕ ಮೌಲ್ಯಗಳು ಬಲವಾಗಿರಬೇಕು ಎಂದು ಹೇಳಿದರು. ಮಾದಕ ಪದಾರ್ಥಗಳ ನಿಯಂತ್ರಣಕ್ಕಾಗಿ ಪೊಲೀಸ್ ಇಲಾಖೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದು, ಯುವಜನತೆ ಮಾದಕ ವ್ಯಸನ, ಆನ್‌ಲೈನ್ ಗೇಮ್ ಹಾಗೂ ಆನ್‌ಲೈನ್ ಜೂಜಿನಂತಹ ದುಶ್ಚಟಗಳಿಂದ ದೂರವಿರಬೇಕು ಎಂದು ಕರೆ ನೀಡಿದರು. ಕಳೆದ ಒಂದು ವಾರದಿಂದ ಮಾದಕ ವ್ಯಸನ ಮತ್ತು ಜೂಜಿನ ವಿರುದ್ಧ ಜಾಗೃತಿ ಅಭಿಯಾನ ನಡೆಸಿ ಯುವ ಸಮಾವೇಶ ಆಯೋಜಿಸಿರುವ […]
Continue Reading