ಮೊದಲ ಬಾರಿಗೆ ಟಿ. ನರಸೀಪುರದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಹಾಗೂ ಶೋಭಯಾತ್ರೆಗೆ ಸಿದ್ಧತೆ ! ಇನ್ಸ್​ಪೆಕ್ಟರ್ ಧನಂಜಯ್​ ಸವಾಲು ಸ್ವೀಕರಿಸಿದ ಹಿಂದೂ ಜಾಗರಣ ವೇದಿಕೆ

ಟಿ. ನರಸೀಪುರ ಲಿಂಕ್ ರಸ್ತೆಯಲ್ಲಿ ಗಣೇಶ ಮೆರವಣಿಗೆ ವಿವಾದಕ್ಕೆ ಸಂಬಂಧಪಟ್ಟಂತೆ, ಹಿಂದೂ ಜಾಗರಣ ವೇದಿಕೆ, ಇನ್ಸ್‌ಪೆಕ್ಟ‌ರ್ ಧನಂಜಯ್ ಸವಾಲು ಸ್ವೀಕರಿಸಿದೆ. ಮೊದಲ ಬಾರಿಗೆ ನರಸೀಪುರದಲ್ಲಿ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಮಾಡಿದೆ. ಪೊಲೀಸ್ ಠಾಣೆಯ 200 ಮೀಟ‌ರ್ ಅಂತರದಲ್ಲೇ ಹಿಂದೂ ಜಾಗರಣ ವೇದಿಕೆ ವತಿಯಿಂದ ಗಣೇಶನನ್ನು ಪ್ರತಿಷ್ಠಾಪಿಸಲಾಗಿದೆ. ಈ ವೇಳೆ ವಿವಿಧ ಧಾರ್ಮಿಕ ಗುರುಗಳು, ಬಿಜೆಪಿ ಮುಖಂಡರು ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದರು. ಇನ್ನು, ಸೆಪ್ಟೆಂಬರ್ 18ಕ್ಕೆ ಲಿಂಕ್ ರಸ್ತೆಯಲ್ಲಿ ಗಣೇಶ ಮೂರ್ತಿ ಭವ್ಯ ಮೆರವಣಿಗೆಗೆ ಸಿದ್ಧತೆ ನಡೆಸಲಾಗಿದೆ.ಇನ್ನು, ಈ […]

Continue Reading