ಶಿವಮೊಗ್ಗದ ರೈಲು ನಿಲ್ದಾಣದ ಆವರಣದಲ್ಲಿ ಮಲಗಿದ್ದವನು ಇಹಲೋಕ ತ್ಯಜಿಸಿದ ; ವಾರಸುದಾರರು ಯಾರಾದರೂ ಇದ್ದಲ್ಲಿ ಮಾಹಿತಿ ತಿಳಿಸಬೇಕಾಗಿ ರೈಲ್ವೆ ಪೊಲೀಸ್ ಮನವಿ
ಮೃತನು ಉದ್ದ ತೋಳಿನ ಬಿಳಿ ಬಣ್ಣದ ಅದರಲ್ಲಿ ಸಣ್ಣ ನೀಲಿ ಚೌಕಾಕೃತಿ ಇರುವ ಶರ್ಟ್, ಬೂದು ಬಣ್ಣದ ಪ್ಯಾಂಟ್, ಕೆಂಪು ಬಿಳಿ ಕಪ್ಪು ಬಣ್ಣದ ಟವಲ್ ಧರಿಸಿರುತ್ತಾನೆ.ಈ ಮೃತ ಗಂಡಸಿನ ವಾರಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಸಬ್ ಇನ್ ಸ್ಪೆಕ್ಟರ್, ದೂ.ಸಂ.: 08182-222974/9480802124 ಗಳನ್ನು ಸಂಪರ್ಕಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ
Continue Reading