ಶಿವಮೊಗ್ಗ | ಕೈದಿಯನ್ನು ಭೇಟಿಗೆ ಬಂದ ವೇಳೆ ಗಾಂಜಾ ಸಾಗಿಸಲು ಯತ್ನ ; ಇಬ್ಬರ ಬಂಧನ

ಕೂಡಲೇ ಜೈಲು ಅಧಿಕಾರಿಗಳು ತುಂಗಾನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.ಬಂಧಿತರಿಂದ ಪತ್ತೆಯಾದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಈ ಕುರಿತು ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ಮುಂದುವರಿದಿದೆ. ಜೈಲು ಒಳಗೆ ಮಾದಕ ವಸ್ತು ಸಾಗಣೆ ಮಾಡುವ ಯತ್ನವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಈ ಹಿಂದೆ ಯಾವುದೇ ಸಂಪರ್ಕ ಅಥವಾ ಜಾಲವಿದೆಯೇ ಎಂಬ ಕುರಿತು ತನಿಖೆಯನ್ನು ಮುಂದುವರೆಸಿದ್ದಾರೆ.

Continue Reading

ಶಿವಮೊಗ್ಗ | ರಾಜಕಾಲುವೆ ಒತ್ತುವರಿ ತೆರವುಗೊಳಿಸಿ, ಕ್ರಮ ಜರುಗಿಸಿ : ಅರ್ಚನ ನಿರಂಜನ್ ಮನವಿ

ಈ ಸಂಬಂಧ ಮಹಾನಗರ ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡರಿಗೆ ತಿಳಿಯ ಬಯಸುವುದು ಏನಂದರ ನಗರದಲ್ಲಿ ಮಹಾನಗರ ಪಾಲಿಕೆ ಪಕ್ಕದಲ್ಲಿ ಈ ರೀತಿಯ ರಾಜಕಾಲುವೆ ಒತ್ತುವರಿ ಆಗಿದ್ದರು ಸಹ ಪಾಲಿಕೆಯ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿವರೆಗೂ ಕ್ರಮ ಜರುಗಿಸಿರುವುದಿಲ್ಲ ಹಾಗೂ ರಾಜಕಾಲುವೆ ತೆರವುಗೋಳಿಸಿಲ್ಲ ಹಾಗೂ ಅಲ್ಲಿ ಇರುವಂತ ಕಾಂಸೆರ್ವೆನ್ಸಿ ಸಹ ಒತ್ತುವರಿ ಮಾಡುವ ಮೂಲಕ ಸಂಸ್ಥೆಯು ಕಟ್ಟಡ ನಿರ್ಮಾಣ ಮಾಡಿರೋದು ಮಾಹಿತಿಯಾಗಿದೆ. ಈ ರೀತಿಯ ಕಾನೂನು ಉಲ್ಲಂಘನೆ ಮಾಡಿರುವ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ವಿರುದ್ಧ ಈ ಕೂಡಲೇ ಕ್ರಮ ಜರುಗಿಸಬೇಕು […]

Continue Reading

ಶಿವಮೊಗ್ಗ | ಹಳೆಯ ತುಂಗಾ ಸೇತುವೆ ಪುನರ್ನಿರ್ಮಾಣ ; ಸ್ಥಳ ಪರಿಶೀಲನೆ ನಡೆಸಿ ರೂ. 40 ಕೋಟಿ ಅನುದಾನಕ್ಕೆ ಮನವಿ

“ಹಳೆಯ ಸೇತುವೆ ಶಿಥಿಲಗೊಂಡಿರುವುದರಿಂದ ಸಾರ್ವಜನಿಕರಿಗೆ ಮಳೆಗಾಲದಲ್ಲಿ ಆತಂಕ ಎದುರಾಗಿದೆ. ನಗರದ ಸರ್ವತೋಮುಖ ಅಭಿವೃದ್ಧಿಗೆ ಆಧುನಿಕ ಮೂಲಸೌಕರ್ಯಗಳು ಅವಶ್ಯಕವಾಗಿದ್ದು, ಸಚಿವರು ಈ ಯೋಜನೆಗೆ ಪೂರಕವಾಗಿ ಸ್ಪಂದಿಸಿದ್ದಾರೆ. ಶೀಘ್ರದಲ್ಲೇ ಅನುದಾನ ಬಿಡುಗಡೆಯಾಗಿ ಕಾಮಗಾರಿ ಆರಂಭವಾಗುವ ವಿಶ್ವಾಸವಿದೆ”ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ್ ಸರ್ಜಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಜ್ಞಾನೇಶ್ವರ್, ಶ್ರೀ ನಾಗರಾಜ್, ನಗರಾಧ್ಯಕ್ಷರಾದ ಶ್ರೀ ಮೋಹನ್ ರೆಡ್ಡಿ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ದೀನ್ ದಯಾಳ್, ಮಾಜಿ ಮಹಾನಗರ ಪಾಲಿಕೆಯ ಸದಸ್ಯರಾದ ಪ್ರಭಾಕರ್ ಪಿ, ಪ್ರಮುಖರಾದ […]

Continue Reading

ಶಿವಮೊಗ್ಗ | ರಾಷ್ಟ್ರೀಯ ಶಿಕ್ಷಣ ಸಮಿತಿಯಿಂದ ರಾಜಕಾಲುವೆ ಒತ್ತುವರಿ ; ಕ್ರಮಕ್ಕೆ ಮುಂದಾಗದ ಮಹಾನಗರ ಪಾಲಿಕೆ

ನಗರದ ನೆಹರು ರಸ್ತೆಯಲ್ಲಿರುವ ವರ್ತಕರು ಈ ಸಂಬಂಧ ಮಹಾನಗರ ಪಾಲಿಕೆಗೆ ಮನವಿ ಮಾಡಿದೆ ಹಾಗೂ ಟ್ರಾಫಿಕ್ ಪೊಲೀಸ್ ಇಲಾಖೆ ಕೂಡ ನಗರದಲ್ಲಿ ಸುಗಮ ಸಂಚಾರ ಹಾಗೂ ಪಾರ್ಕಿಂಗ್ ವ್ಯವಸ್ಥೆ ಸಂಬಂಧ ಸ್ಥಳ ಪರಿಶೀಲನೆ ಮಾಡುವಾಗ ರಾಜಕಾಲುವೆ ಒತ್ತುವರಿ ಹಾಗೂ ಕನ್ಸೆರ್ವೆಂನ್ಸಿ ಸಹ ಒತ್ತುವರಿ ಮಾಡಿ ಕಟ್ಟಡ ಕಟ್ಟಿರುವುದನ್ನು ಗುರುತಿಸುವ ಮೂಲಕ ಟ್ರಾಫಿಕ್ ಪೊಲೀಸ್ ಇಲಾಖೆ ಕೂಡ ಮಹಾನಗರ ಪಾಲಿಕೆಗೆ ಪತ್ರ ಕೂಡ ಬರೆದು, ನಗರದ ನೆಹರು ರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆ ತೀವ್ರವಾಗಿದೆ ಹಾಗಾಗಿ ಈ ಕಾನೂನು ಬಾಹಿರವಾಗಿ […]

Continue Reading

ಶಿವಮೊಗ್ಗ | ಡೆಲ್ಲಿ ಇಂಟರ್ನ್ಯಾಷನಲ್ ಪಬ್ಲಿಕ್ ಶಾಲೆಯ ಅನುಯಲ್ ಸ್ಪೋರ್ಟ್ಸ್ ಡೇ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿ.ಡಿ. ಮಂಜುನಾಥ್

ಕ್ರೀಡಾಪಟುಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ವಿಶೇಷ ಅವಕಾಶಗಳಿದ್ದು ಸರ್ಕಾರ ಹೆಚ್ಚಿನ ಮಹತ್ವ ನೀಡುತ್ತಿದೆ. ಪೀಡೆಯಲ್ಲಿ ಸಕ್ರಿಯವಾಗಿ ತೋರಿಸಿ ತೊಡಗಿಸಿಕೊಂಡು ಸರ್ಕಾರದ ಕ್ರೀಡಾ ಕೋಟದಲ್ಲಿ ಹೆಚ್ಚಿನ ಅವಕಾಶ ಪಡೆದುಕೊಳ್ಳಿ. ಮೈದಾನದಲ್ಲಿ ನೀವು ತೋರುವ ಒಗ್ಗಟ್ಟು ಮತ್ತು ನಾಯಕತ್ವದ ಗುಣಗಳು ಭವಿಷ್ಯದಲ್ಲಿ ನೀವು ಉತ್ತಮ ನಾಗರಿಕರಾಗಲು ನೆರವಾಗುತ್ತವೆ. ಮೇಜರ್ ಧ್ಯಾನ್ ಚಂದ್ ಅವರಂತಹ ಕ್ರೀಡಾ ಸಾಧಕರನ್ನು ಸ್ಮರಿಸುತ್ತಾ, ಅವರ ಶ್ರದ್ಧೆ ಮತ್ತು ದೇಶಭಕ್ತಿಯನ್ನು ನೀವು ಮೈಗೂಡಿಸಿಕೊಳ್ಳಿ ಎಂದರು. ಇಂದಿನ ಕ್ರೀಡಾಕೂಟವು ನಿಮ್ಮಲ್ಲಿ ಹೊಸ ಚೈತನ್ಯವನ್ನು ತುಂಬಲಿ. ಮೈದಾನದಲ್ಲಿ ಸೋಲು ಅಥವಾ […]

Continue Reading

ಬೆಂಗಳೂರು | ಏಪ್ರಿಲ್ 23 ಮತ್ತು 24 ಕ್ಕೆ ಪರೀಕ್ಷೆ ,ವೇಳಾಪಟ್ಟಿ ಬಿಡುಗಡೆ

ಸಿಇಟಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ನೋಂದಣಿ, ಅರ್ಜಿ ಸಲ್ಲಿಕೆ ಮತ್ತು ತಿದ್ದುಪಡಿಗಳ ಬಗ್ಗೆ ಅಭ್ಯರ್ಥಿಗಳಿಗೆ ಸಮಗ್ರ ಮಾಹಿತಿ ನೀಡುವ ಉದ್ದೇಶದಿಂದ ‘ಸಿಇಟಿ ದಿಕ್ಕೂಚಿ’ ಎಂಬ ಕೈಪಿಡಿ ನೀಡಲಾಗುತ್ತಿದೆ.ಈ ದಿಕ್ಕೂಚಿಯು ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಕೆಯ ಹಂತ ಹಂತದ ಮಾಹಿತಿಯನ್ನು ನೀಡಲಿದ್ದು, ಗೊಂದಲಗಳಿಲ್ಲದೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಹಕಾರಿಯಾಗಲಿದೆ.

Continue Reading