ಬೆಳಗ್ಗೆ ಸಾಫ್ಟ್‌ವೇರ್, ರಾತ್ರಿ ಹಾರ್ಡ್‌ವೇರ್ ; BMW ಕಾರ್, ವಿದೇಶ ಪ್ರವಾಸಕ್ಕಾಗಿ ಕಳ್ಳನಾಗಿ ಬದಲಾದ ಟೆಕ್ಕಿ
ಆಂಧ್ರಪ್ರದೇಶದಲ್ಲಿಯೂ 60ಕ್ಕೂ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ವರದಿಯಾಗಿದೆ. ಬಿಎಂಡಬ್ಲ್ಯು ಕಾರ್‌ಗಾಗಿಯೇ ಕಳ್ಳತನ ಅಚ್ಚಿ ಮಹೇಶ್ ರೆಡ್ಡಿ ಅಲಿಯಾಸ್ ಸನ್ನಿ (27) ಬಂಧಿತ ಟೆಕ್ಕಿ. ಹೈದರಾಬಾದ್‌ನಲ್ಲಿ ಸಾಫ್ಟ್‌ವೇರ್ ಇಂಜಿನೀಯರ್‌ನಾಗಿ ಕೆಲಸ ಮಾಡಿಕೊಂಡಿದ್ದ ಅಚ್ಚಿ ಮಹೇಶ್ ರೆಡ್ಡಿಗೆ ಐಷಾರಾಮಿ ಜೀವನಶೈಲಿ ನಡೆಸುವ ಆಸೆ ಇತ್ತು. ತನಗೆ ಬರುತ್ತಿದ್ದ ಸಂಬಳದಲ್ಲಿ ಕನಸುಗಳು ಈಡೇರದ ಹಿನ್ನೆಲೆ ಕಳ್ಳತನಕ್ಕೆ ಇಳಿದಿದ್ದನು. ಬಿಎಂಡಬ್ಲ್ಯು ಕಾರ್‌ಗಾಗಿಯೇ ಅಚ್ಚಿ ಕಳ್ಳತನ ಮಾಡ್ತಿದ್ದ ಎಂದು ವಿಶಾಖಪಟ್ಟಣ ಪೊಲೀಸರು ಮಾಹಿತಿ ನೀಡಿದ್ದಾರೆ.35ಹೈದರಾಬಾದ್‌ನ ಐಟಿ ಕಂಪನಿಯಲ್ಲಿ ಕೆಲಸ ಸ್ನಾತಕೋತ್ತರ ಪದವೀಧರನಾಗಿರುವ […]
Continue Reading

