ಶಿವಮೊಗ್ಗ | ಮಕ್ಕಳ ಗಣಿತ ಸಂತೆ ; ಅನುಭವದ ಮೂಲಕ ಕಲಿಕೆಯ ಹಬ್ಬ

ನಂತರ ಮಾತನಾಡಿದ ಅವರು, “ಮಕ್ಕಳು ಪುಸ್ತಕದಲ್ಲಿ ಗಣಿತದ ಮೂಲಕ್ರಿಯೆಗಳಾದ ಕೂಡುವುದು, ಕಳೆಯುವುದು, ಗುಣಿಸುವುದು ಮತ್ತು ಭಾಗಿಸುವುದನ್ನು ಕಲಿಯುತ್ತಾರೆ. ಆದರೆ ಈ ರೀತಿಯ ಗಣಿತ ಸಂತೆಗಳ ಮೂಲಕ ಅವರು ಹಣದ ಲೆಕ್ಕಾಚಾರ, ತೂಕ-ಅಳತೆ, ಲಾಭ-ನಷ್ಟದ ಲೆಕ್ಕಗಳನ್ನು ನೇರ ಅನುಭವದಿಂದ ಅರಿಯುತ್ತಾರೆ. ದಿನನಿತ್ಯದ ಬದುಕಿನಲ್ಲಿ ಗಣಿತದ ಮಹತ್ವವನ್ನು ತಿಳಿಸುವ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಶಿಕ್ಷಕರಿಗೆ ಅಭಿನಂದಿಸುತ್ತೇನೆ ಎಂದರು. ಶಾಲೆಯ ಮುಖ್ಯ ಶಿಕ್ಷಕ ರಮೇಶ್ ಪಿ.ಕೆ. ಮಾತನಾಡಿ, “ಮಕ್ಕಳು ಗಣಿತ ಸಂತೆಯಲ್ಲಿ ಅಪಾರ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ತಮ್ಮ ಕೈಯಿಂದಲೇ ತರಕಾರಿ, ಹಣ್ಣು […]

Continue Reading

ಶಿವಮೊಗ್ಗ | ಭಾರತ-ಪಾಕಿಸ್ತಾನ ಟಿ-20 ವಿಶ್ವಕಪ್ ; ಭಾರತ ಗೆದ್ದು ಬರಲಿ ವಿದ್ಯಾರ್ಥಿಗಳಿಂದ ಶುಭ ಹಾರೈಕೆ

ಭಾರತ ತಂಡದ ಆಟಗಾರರು ಒಳ್ಳೆಯ ಬ್ಯಾಟಿಂಗ್ ಆಡಲಿ ಎಂದು ಜೋಷ್ವಾರ್ ನಲ್ಲೂ ಇಂಡಿಯಾ ಗೆಲ್ತು, ಕ್ರಿಕೆಟ್ ನಲ್ಲಿ ಮತ್ತೆ ಇಂಡಿಯಾ ಗೆಲ್ಲಲಿ ಎಂದು ಶುಭ ಹಾರೈಸಿದ್ದಾರೆ.

Continue Reading

ಶಿವಮೊಗ್ಗ | ರಸ್ತೆ ಮಧ್ಯೆ ಎಲ್ಲೆಂದರಲ್ಲಿ ಕಾರುಗಳು ನಿಲ್ಲಿಸುವ ಮಾಲೀಕರೇ / ಚಾಲಕರೇ, ಇದು ಸರಿಯೇ ?

ಕಾರು ಮಾಲೀಕರಾದ ತಾವುಗಳು ಟ್ರಾಫಿಕ್ ಪೊಲೀಸ್ ಇಲಾಖೆ ಮೇಲೆ ಒತ್ತಡ ಅಥವಾ ಇನ್ಫ್ಲುಯೆನ್ಸ್ ಮತ್ತೊಂದು ತಂದು ತಮಗೆ ದಂಡ ವಿಧಿಸಲು ತಡೆಯಬಹುದು ಎಂಬ ಯಾವದಾದರೂ ದುರುದ್ದೇಶವಿಟ್ಟುಕೊಂಡು ತಾವುಗಳು ರಸ್ತೆ ಮಧ್ಯೆ ಕಾರು ನಿಲ್ಲಿಸುತ್ತಿರೇನೋ ತಿಳಿಯದು..! ನಮ್ಮ ಈ ಸುದ್ದಿ ದಂಡ ವಿಧಿಸುವ ಪ್ರಕ್ರಿಯೆ ಏನಿದ್ದರೂ ನಂತರದ್ದು ಆದರೆ ವಾಸ್ತವ ವಿಷಯಕ್ಕೆ ಹೇಳುವುದಾದರೆ ತಮ್ಮ ಬಳಿ ಕಾರ್ ಇದೆ ಎಂಬ ಒಂದೇ ಕಾರಣಕ್ಕೆ ರಸ್ತೆ ಮಧ್ಯೆದಲ್ಲಿ ಎಲ್ಲೆಂದರಲ್ಲಿ ನಿಲ್ಲಿಸಿ ಬೇರೆ ಅವರಿಗೆ ತೊಂದರೆ ನೀಡಬೇಡಿ ಎಂಬದು ನಮ್ಮ ಸುದ್ದಿ […]

Continue Reading

ಶಿವಮೊಗ್ಗ | ಹಿರಿಯ ಪ್ರಸೂತಿ ತಜ್ಞ ಡಾ. ಎ.ಎಸ್.ಚಿನ್ನಯ್ಯ ನಿಧನ

ಶಿಸ್ತುಬದ್ಧ ಜೀವನ, ರೋಗಿಗಳ ಮೇಲಿನ ಕಾಳಜಿ ಹಾಗೂ ವೃತ್ತಿಪರತೆಗೆ ಇವರು ಹೆಸರಾಗಿದ್ದರು.ಮೃತರು ಪುತ್ರಿಯರಾದ ಮಲ್ಲಿಕಾ, ಮಧುರ, ಒಬ್ಬ ಪುತ್ರ ಹಾಗೂ ಅಸಗೋಡು ಕುಟುಂಬದ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇವರ ಪತ್ನಿ ಶ್ರೀಮತಿ ಲೀಲಾ ಅವರು ಈ ಹಿಂದೆಯೇ ದೈವಾಧೀನರಾಗಿದ್ದಾರೆ.ಮೃತರ ಅಂತ್ಯಕ್ರಿಯೆಯು ಫೆ.14 ರ ಶನಿವಾರದಂದು 11:00 ಗಂಟೆಗೆ ಅವರ ಪೂರ್ವಜರ ನಿವಾಸವಾದ ಅಸಗೋಡು ಗ್ರಾಮದಲ್ಲಿ ನೆರವೇರಲಿದೆ ಎಂದು ಅಸಗೋಡು ಕುಟುಂಬದವರು ತಿಳಿಸಿರುತ್ತಾರೆ.

Continue Reading

ಶಿವಮೊಗ್ಗ | ಸಾಲಬಾಧೆ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ

ಸಾಲ ತೀರಿಸಲಾಗದ ಚಿಂತೆಯಲ್ಲಿದ್ದ ಅವರು, ಮಾನಸಿಕವಾಗಿ ನೊಂದಿದ್ದರು ಎಂದು ತಿಳಿದುಬಂದಿದೆ.ಗೋಪಾಲ್ ತುಂಬಾ ಸಮಯದವರೆಗೆ ಮನೆಗೆ ಬಾರದಿದ್ದಾಗ ಕುಟುಂಬಸ್ಥರು ಆತಂಕಗೊಂಡು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಮನೆಯ ಹಿತ್ತಲಿನಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

ಶಿವಮೊಗ್ಗ | ಗಾಂಧಿ ಪಾರ್ಕ್‌ನಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಸೌಲಭ್ಯ ; ವಾರದೊಳಗೆ ವಿಜ್ಞಾನ ಉದ್ಯಾನವನ ಲೋಕಾರ್ಪಣೆ : ಶಾಸಕ ಚನ್ನಬಸಪ್ಪ

ಉದ್ಯಾನವನಕ್ಕೆ ಹೊಸ ಮೆರುಗು ನೀಡಲು 5 ಕೃತಕ ಕೊಳಗಳನ್ನು ನಿರ್ಮಿಸಲಾಗುತ್ತಿದೆ. ಪರಿಸರ ಮತ್ತು ವಿಜ್ಞಾನದ ಕುರಿತು ಮಕ್ಕಳಿಗೆ ಅರಿವು ಮೂಡಿಸಲು ಈಗಾಗಲೇ ಸಿದ್ಧವಾಗಿರುವ ವನ್ಯಜೀವಿ ವ್ಯಾಖ್ಯಾನ ಕೇಂದ್ರ ಹಾಗೂ ವಿಜ್ಞಾನ ಉದ್ಯಾನವನವನ್ನು ಒಂದು ವಾರದಲ್ಲಿ ಸಾರ್ವಜನಿಕರ ಉಪಯೋಗಕ್ಕೆ ಬರುವಂತೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಪಾರ್ಕ್‌ನ ಸ್ವಚ್ಛತೆ ಮತ್ತು ಸಾರ್ವಜನಿಕ ಸುರಕ್ಷತೆಗೆ ಯಾವುದೇ ಲೋಪವಾಗದಂತೆ ನಿರ್ವಹಣೆ ಮಾಡಲು ಪಾಲಿಕೆಗೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಪಾಲಿಕೆಯ ಇಂಜಿನಿಯರ್‌ಗಳು ಹಾಗೂ ಉದ್ಯಾನವನದ ಸಿಬ್ಬಂದಿಗಳು […]

Continue Reading

ಶಿವಮೊಗ್ಗ | NES ಖಾಸಗಿಕರಣ ವಿರೋಧಿಸಿ NSUI ಪ್ರತಿಭಟನೆ

ಇದರಿಂದಾಗಿ ಸಾವಿರಾರು ವಿದ್ಯಾರ್ಥಿಗಳು ಕಡಿಮೆ ವೆಚ್ಚದಲ್ಲಿ ಉತ್ತಮವಾದ ಶಿಕ್ಷಣವನ್ನು ಪಡೆದು ಬದುಕು ರೂಪಿಸಿಕೊಂಡಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿಯಿಂದ ಎ.ಟಿ.ಎನ್.ಸಿ. ಕಾಲೇಜು ಮತ್ತು ಇನ್ನಿತರೆ ಕಾಲೇಜುಗಳನ್ನು ಅನುದಾನರಹಿತ ಖಾಸಗಿ ಕಾಲೇಜೇಂದು ಮಾರ್ಪಡಿಸುವಂತೆ ಕುವೆಂಪು ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಅಲ್ಲದೇ ಈ ಕಾಲೇಜಿನಲ್ಲಿ ಸರ್ಕಾರದ ವೇತನ ಪಡೆದು ಕಾರ್ಯ ನಿರ್ವಹಿಸುತ್ತಿದ್ದ ಪೂರ್ಣಾವಧಿ ಬೋಧಕ-ಬೋಧಕೇತರ ಸಿಬ್ಬಂದಿಗಳನ್ನು ಬೇರೆ ಬೇರೆ ಕಾಲೇಜುಗಳಿಗೆ ನಿಯೋಜಿಸಲಾಗಿದ್ದು. ಮುಂದಿನ ದಿನಗಳಲ್ಲಿ ಬೇರೆ ಅಧ್ಯಾಪಕರನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ ಎಂಬ ವಿಚಾರ ತಿಳಿದು ಬಂದಿದ್ದು ವಿದ್ಯಾರ್ಥಿಗಳಲ್ಲಿ […]

Continue Reading

ಶಿವಮೊಗ್ಗ | ಗಾಜನೂರು ಬಳಿ ಭೀಕರ ಕೊಲೆ

ಕೊಲೆ ಮಾಡಿ ಪರಾರಿಯಾಗಿರುವ ಸ್ನೇಹಿತರಿಗಾಗಿ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ. ತುಂಗಾ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗುರುರಾಜ್ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

Continue Reading