ಬೀದರ್ ಎಸ್‌ಪಿಯಿಂದ ಕಿರುಕುಳ ಆರೋಪ ; ಆತ್ಮಹತ್ಯೆಗೆ ಯತ್ನಿಸಿದ You Tuber

ಶಾಂತಿ ಸಭೆ ಇದೆ ಎಂದು ಕಚೇರಿಗೆ ಕರೆಸಿ ಎಲ್ಲರೆದುರು ಹಲ್ಲೆಗೆ ಯತ್ನಿಸಿದ್ದು, ಇವರು ನನ್ನ ಜೀವ ತೆಗೆದುಕೊಳ್ಳತ್ತಾರೆ ಎಂದು ಫೆಸ್‌ಬುಕ್‌ ಲೈವ್‌ನಲ್ಲಿ ಇನ್ನೂ ಹಲವು ವಿಷಯಗಳನ್ನ ಪ್ರಸ್ತಾಪಿಸಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾನೆ. ಯೂಟ್ಯೂಬ್‌ ಚಾನೆಲ್ ಮುಂದುವರಿಸದಂತೆ ತಾಕೀತು ಮಾಡಿ ಧಮ್ಕಿ ಹಾಕಿದ್ದಾರೆ ಎಂದು ಆರೋಪಿದ್ದು, ಫೇಸ್‌ಬುಕ್‌ ಲೈವ‌ನಲ್ಲಿ ನಿದ್ರೆ ಮಾತ್ರೆಗಳನ್ನ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಏಕಕಾಲಕ್ಕೆ 12 ಮಾತ್ರೆ ನುಂಗಿದ ಯ್ಯೂಟುಬರ್ ಗೆ ಬ್ರಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Continue Reading

ಮಾಜಿ ಸಚಿವ, ಶತಾಯುಷಿ ಭೀಮಣ್ಣ ಖಂಡ್ರೆ‌ ನಿಧನ

ವಿಧಿವಶರಾದ ಡಾ. ಭೀಮಣ್ಣ ಖಂಡ್ರೆ ಅವರು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ತಂದೆ, ಸಂಸದ ಸಾಗರ ಖಂಡ್ರೆಯವರ ಅಜ್ಜ ಕೂಡ ಹೌದು. ಶತಾಯುಷಿಗಳ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಪ್ರತಿಪಕ್ಷದ ನಾಯಕ ಆರ್‌ ಅಶೋಕ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಸೇರಿದಂತೆ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ

Continue Reading