ಚಿತ್ರದುರ್ಗ | ಭೀಕರ ಅಪಘಾತ ; ಮೂವರು ಸಬ್ ಇನ್‌ಸ್ಪೆಕ್ಟರ್ ದುರ್ಮರಣ
ಗಾಯಾಳುಗಳಾದ ಈಶ್ವರ್ ಮತ್ತು ಮಹಾಂತೇಶ್ ಗಾಯಗೊಂಡಿದ್ದಾರೆ. ಲಾರಿಗೆ ಕಾರ್ ಡಿಕ್ಕಿ ಹೊಡೆದಿದ್ದು, ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.
Continue Readingಗಾಯಾಳುಗಳಾದ ಈಶ್ವರ್ ಮತ್ತು ಮಹಾಂತೇಶ್ ಗಾಯಗೊಂಡಿದ್ದಾರೆ. ಲಾರಿಗೆ ಕಾರ್ ಡಿಕ್ಕಿ ಹೊಡೆದಿದ್ದು, ಅಪಘಾತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದೆ.
Continue Readingವಾಸ್ತವದಲ್ಲಿ ಮಾಜಿ ಸಿಎಂಎಸ್ ಬಂಗಾರಪ್ಪನವರ ಹೆಸರಿನ ರಸ್ತೆಯಲ್ಲಿ ಸಂಜೆ ಆಗುತ್ತಿದ್ದಂತೆ ಕುಡುಕರ ಅಡ್ಡೆಯಾಗುತ್ತಿದೆ, ಚೆನ್ನಾಂಬಿಕ ಮತ್ತು ರವಿ ವೈನ್ಸ್ ಹೆಸರಿನ ಎರಡು ವೈನ್ ಶಾಪ್ ಗಳು ಈ ರಸ್ತೆಯಲ್ಲಿದ್ದು ಕುಡುಕರು ರಸ್ತೆಯಲ್ಲಿ, ಫುಟ್ ಪಾತ್ ಎಲ್ಲೆಂದರಲ್ಲಿ ಕುಡಿಯುತ್ತ, ರಸ್ತೆಯಲ್ಲಿ ಓಡಾಡುವ ಸಜ್ಜನರಿಗೆ ಕಿರಿಕಿರಿ ಉಂಟುಗುವಂತೆ, ಯುವತಿಯರಿಗೆ ಮತ್ತು ಮಹಿಳೆಯರನ್ನ ಕೆಕ್ಕರಿಸಿ ನೋಡುತ್ತಾ, ಅಸಭ್ಯ ಸನ್ನೆ, ಡೈಲಾಗ್ ಮೊದಲಾದ ವರ್ತನೆಗಳ ಮೂಲಕ ಮಹಿಳೆಯರು ಮತ್ತು ಮಾನವಂತರು ಈ ರಸ್ತೆಯಲ್ಲಿ ಓಡಾಡುವುದೇ ದುಸ್ತರವಾಗಿದೆ. ಬೆಳಗ್ಗೆ ಎಸ್‌ಪಿ ನಿಖಿಲ್ ರವರಿಗೆ ಮಾಹಿತಿ […]
Continue Readingಬೇಸಿಗೆ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಈಗಾಗಲೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದ್ದು, ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಿದ್ದೇವೆ ಎಂದರು. ಅಲ್ಲದೆ, ರಾಜ್ಯದಲ್ಲಿ ಇಂಧನ ಅಥವಾ ಅನಿಲದ ಕೊರತೆಯಿದೆ ಎಂಬ ವದಂತಿಗಳಿಗೆ ಕಿವಿಗೊಡಬಾರದು, ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿಲ್ಲ ಎಂದು ಸ್ಪಷ್ಟಪಡಿಸಿದರು. ರಾಜಕೀಯ ವಿದ್ಯಮಾನಗಳ ಕುರಿತು ಪ್ರತಿಕ್ರಿಯಿಸಿದ ಸಚಿವರು, ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಜವಾಬ್ದಾರಿ ನನ್ನ ಮೇಲಿದೆ. ಪಕ್ಷದಲ್ಲಿ ಯಾವುದೇ ಒಳಜಗಳವಿಲ್ಲದೆ ಒಗ್ಗಟ್ಟಿನಿಂದ ಚುನಾವಣೆ ಎದುರಿಸಿ ಜಯಭೇರಿ ಬಾರಿಸುತ್ತೇವೆ ಎಂದರು. […]
Continue Readingತಂಗಿ ಹಾಗೂ ಭಾವನ ಜೊತೆ ಸೇರಿ ತಂದೆಯ ಅಂತಿಮ ಧಾರ್ಮಿಕ ವಿಧಿ, ವಿಧಾನಗಳನ್ನು ಪೂರೈಸಿದ್ದಾರೆ.ಮೃತದೇಹದ ಸುತ್ತ ಹೆಗಲ ಮೇಲೆ ಕುಡಿಕೆ ಹೊತ್ತು ಸಂಪ್ರದಾಯದಂತೆ ವಿಧಿ ವಿಧಾನಗಳನ್ನು ನೆರವೇರಿಸಿದ ಹೆಣ್ಣುಮಗಳು ಎಲ್ಲರ ಗಮನ ಸೆಳೆದರು. ಬೀರೂರಿನ ಹಿಂದೂ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು. ಕುಟುಂಬದ ಹಿರಿಯರು ಹೆಣ್ಣುಮಕ್ಕಳ ನಿರ್ಧಾರಕ್ಕೆ ಬೆಂಬಲ ನೀಡಿದ್ದು, ಸಮಾಜದವರು ಮತ್ತು ಸ್ನೇಹಿತರು ಯುವತಿಯರ ಧೈರ್ಯಶಾಲಿ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Continue Readingಯಾರೇ 1000₹ ಹಣ ಪಾವತಿ ಮಾಡಿ Membership ಮಾಡಿಕೊಳ್ಳುವುದಾದರೆ ಅವರು ಇರುವ ಸ್ಥಳಕ್ಕೆ ಹೋಗಿ ಸದಸ್ಯತ್ವ ಮಾಡಿಕೊಡುತ್ತಾರಂತೆ. ಹೀಗೆಲ್ಲ ವಂಚನೆ ಆಗುತ್ತಿರುವ ಸಂಬಂಧ ಶಿವಮೊಗ್ಗದಲ್ಲಿ ಸಹಕಾರ ಸಂಘಗಳ ಇಲಾಖೆ ನಿಭಂದಕ ಅಧಿಕಾರಿಗಳ (Cooperative Department ) ಬಳಿ ಈ ರೀತಿಯ ವಂಚನೆ ಆಗುತ್ತಿದೆ ಹೀಗೆಲ್ಲ ಹಣ ಎತ್ತುತ್ತಿದ್ದಾರೆ, ಇವರುಗಳು ಕಚೇರಿಯ GST ನಂಬರ್ ಕಚೇರಿ ಮಾಹಿತಿ ಹಾಗೂ ಹಣ ಪಡೆದವರಿಗೆ ರಶೀದಿ ನೀಡದೆ ಪೆನ್ ಪೇಪರ್ ನಲ್ಲಿ ಕಾರ್ಡ್ ನಲ್ಲಿ ಹಣ ಸಂದಾಯವಾಗಿದೆ ಅಂತ ಬರೆದು ಕೊಡುತ್ತಿದ್ದಾರೆ […]
Continue ReadingKSRTC ಅಧಿಕಾರಿಗಳ ದರ್ಪಕ್ಕೆ ಬ್ರೇಕ್ ಬೀಳಲೆ ಬೇಕು.ನಾವು ಪದೇ ಪದೇ ರಾಜ್ಯದ ಕಾಂಗ್ರೆಸ್ ಸರ್ಕಾರದ ಗಮನಕ್ಕೆ ಮಾಹಿತಿ ತರುತ್ತಾನೆ ಇದ್ದೇವೆ..!ಶಿವಮೊಗ್ಗ KSRTC ಅಧಿಕಾರಿಗಳ ದರ್ಪದ ಬೆನ್ನಿಗೆ ನಿಂತಿರುವ ಆ ಪ್ರಭಾವಿ ಯಾರು? ಕಾಂಗ್ರೆಸ್ ಸರ್ಕಾರಕ್ಕೆ KSRTC ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಅಸಾಧ್ಯವಾಗುತ್ತಿರುವುದಾದರು ಯಾಕೆ?ಏನಿದರ ಮರ್ಮ?ಆ ಪ್ರಭಾವಿ ಯಾರು? ಎಂಬ ಪ್ರಜ್ಞಾವಂತ ಜನತೆಯ ಪ್ರಶ್ನೆಗೆ ಉತ್ತರ ಸಿಕ್ಕಲೇಬೇಕಿದೆ..! KSRTC ಅವರಿಗೆ ಅದು ಯಾವ ಪ್ರಭಾವಿ ಬೆಂಬಲದಿಂದ ಶಿವಮೊಗ್ಗದಲ್ಲಿ ಅಧಿಕಾರಿಗಳು ಅವರು ಆಡಿದ್ದೇ ಆಟ ಅನ್ನುವಂತೆ ಆಗಿದೆ? ಹೆಣ್ಣುಮಕ್ಕಳ,ಮಹಿಳೆಯರ […]
Continue Readingಈ ಸಂದರ್ಭದಲ್ಲಿ N.S.U.I ನ ಜಿಲ್ಲಾ ಅಧ್ಯಕ್ಷರಾದ ವಿಜಯ್ ಕುಮಾರ್ ಕಾರ್ಯಾದ್ಯಕ್ಷರಾದ ರವಿಕುಮಾರ್ ನಗರ ಉಪಾಧ್ಯಕ್ಷರಾದ ಆದಿತ್ಯ,ಸುಭಾನ್ , ಶ್ರೀಕಾಂತ್, ಆಕಾಶ್, ಲೋಹಿತ್ ಕುಮಾರ್, ಪ್ರಮೋದ್, ಪ್ರಭು,ಜೀವನ್,ಯೂಸೂವ್, ದರ್ಶನ, ಸಾದುಲ್ಲ ದೀಪಕ್,ಮದನ್,ಭರತ್,ಗಣೇಶ ಮತ್ತು N.S.U.I ನ ಪದಾಧಿಕಾರಿಗಳು ಹಾಜರಿದ್ದರು
Continue Readingಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಎಚ್. ಸಿ. ಯೋಗೇಶ್ ಹಾಗೂ ಶಿವಮೊಗ್ಗ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಶಿವಕುಮಾರ್ ರವರು ಹಾಗೂ ವಿದ್ಯಾನಗರ ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ವಿಶ್ವನಾಥ್ ಕಾಶಿ ರವರು ಹಾಗೂ ಮುಖಂಡರಾದ ರಂಗೇಗೌಡ ರವರು ಹಾಗೂ ಚಂದ್ರಶೇಖರ್ ರವರು ಹಾಗೂ ಇತರರು ಹಾಜರಿದ್ದರು
Continue Readingಮಹಿಳೆಯರು ಕ್ಯೂ ನಲ್ಲಿ ನಿಂತರು ಸಿಗದ Domestic ಗ್ಯಾಸ್ ಸಿಲಿಂಡರ್ ಗಳು ಹೋಟೆಲ್ ಗಳಿಗೆ ಹೇಗೆ ಸಿಗುತ್ತಿದೆ ಎಂಬ ಪ್ರಶ್ನೆ? ಜನಸಾಮಾನ್ಯರದ್ದಾಗಿದೆ. ಗ್ಯಾಸ್ ಸಿಲಿಂಡರ್ ಗಳು ಕೊರತೆ ಸ್ಥಿತಿಯ ಭಯದಿಂದ ಜನಸಾಮಾನ್ಯರು ಒಂದುಕಡೆ ಆತಂಕದಲ್ಲಿ ಇದ್ದರೆ ಮತ್ತೊಂದೆಡೆ ಅಧಿಕಾರಿಗಳ ಕಾಟಾಚಾರಕದ ದಾಳಿ ಎಂಬಂತೆ ಕಾಣಿಸುತ್ತಿದೆ ಹಾಗೂ ಈ ಗೃಹ ಉಪಯೋಗಿ ಸಿಲಿಂಡರ್ ಪೂರೈಕೆ ಮಾಡಿದ ಕಂಪನಿ ಹಾಗೂ ಏಜನ್ಸಿ ಮೇಲೆ ಕ್ರಮ ಆಗಲೇಬೇಕಿದೆ. ಇನ್ನು AC ಸತ್ಯನಾರಾಯಣ್ ನೇತೃತ್ವದಲ್ಲಿ ಮೊನ್ನೆ ದಿವಸ ಗಾಂಧಿ ನಗರದ ವಂದನ ಬೇಕರಿ […]
Continue Readingಬಡವರ ಮಕ್ಕಳು ವಿದ್ಯೆ ಕಲಿಯಬಾರದು ಎನ್ನುವ ತೀರ್ಮಾನವನ್ನು ಸಚಿವರು ಮಾಡಿದ್ದಾರಾ ಎಂದು ಪ್ರಶ್ನಿಸಿದರು.ಒಂದು ಕಡೆ ಶಿಕ್ಷಕರ ನೇಮಕಾತಿ, ಇನ್ನೊಂದೆಡೆ ಶಾಲೆ ಮುಚ್ಚುವ ಕೆಲಸ ನಡೆಯುತ್ತಿದೆ. ಸಚಿವರ ಈ ನಡೆ ಖಂಡನೀಯ. ಅವರಿಗೆ ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ ಎಂದು ಟೀಕಿಸಿದ ಅವರು, ಶಿವಮೊಗ್ಗದಲ್ಲಿ ಗಾಂಜಾ ಹಾವಳಿ ಎಗ್ಗಿಲ್ಲದೆ ನಡೆಯುತ್ತಿದೆ. ಇದರ ತಡೆಗೆ ಪ್ರತ್ಯೇಕ ಪೊಲೀಸ್ ಪಡೆ ರಚಿಸಿ ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಅವರಿಗೆ ಸಲಹೆ ನೀಡಿದರು. ಜೆಡಿಎಸ್ ನೂತನ ಜಿಲ್ಲಾಧ್ಯಕ್ಷ ಕೆ.ಎನ್.ರಾಮಕೃಷ್ಣ ಮಾತನಾಡಿ, […]
Continue Reading