ಶಿವಮೊಗ್ಗ | ಕುಳ್ಳ ಕಿರಣ್ ಕೊಲೆಯ ಆರೋಪಿ ಮೇಲೆ ಪೊಲೀಸ್ ಫೈರಿಂಗ್
ಈ ಕೊಲೆಯಲ್ಲಿ ಸುಮಾರು 2ರಿಂದ 3 ಮಂದಿ ಭಾಗಿಯಾಗಿರುವ ಸಾಧ್ಯತೆ ಕುರಿತು ತನಿಖೆ ನಡೆಯುತ್ತಿದೆ ಎಂದೂ ಎಸ್‌ಪಿ ನಿಖಿಲ್ ಬಿ. ಅವರು ನಿನ್ನೆ ನೀಡಿದ ಮಾಧ್ಯಮ ಬೈಟ್‌ನಲ್ಲಿ ಮಾಹಿತಿ ನೀಡಿದ್ದರು. ಘಟನೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳು ತನಿಖೆಯಿಂದ ತಿಳಿದುಬರಬೇಕಿದೆ ಎಂದಿದ್ದರು.
Continue Reading




