ಜಮೀರ್…. ಜಮೀರ್ ಎಂದು ಸಿದ್ದರಾಮಯ್ಯ ಹೋದರು, ಅಂತಿಮವಾಗಿ ಯಾರೂ ಸಿದ್ದರಾಮಯ್ಯ ಹಿಂದೆ ನಿಲ್ಲಲಿಲ್ಲ : ಶಾಸಕ ಯತ್ನಾಳ್ ಹೇಳಿಕೆ

ರಾಜಕೀಯ

ವಿಜಯಪುರದಲ್ಲಿ ಮಾತನಾಡಿದ ಶಾಸಕ ಯತ್ನಾಳ್, ಸಿಎಂ ಸ್ಥಾನದಿಂದ ಸಿದ್ದರಾಮಯ್ಯರನ್ನಾ ಕೆಳಗಿಸಿದ ಬಳಿಕ ಹಾಲುಮತ ಹಾಗೂ ಅಲ್ಪಸಂಖ್ಯಾತರು ಪ್ರತಿಭಟನೆ ಮಾಡಿಲ್ಲಾ,ಸಿದ್ದರಾಮಯ್ಯ ಪರವಾಗಿ ಯಾರೋಬ್ಬರೂ ಮಾತನಾಡಲಿಲ್ಲಾ.

ಹಾಲುಮತ ಸಮಾಜದವರು ಸಿದ್ದರಾಮಯ್ಯ ಪರವಾಗಿ ಹೋರಾಟ ಮಾಡಲಿಲ್ಲಾ2023 ರ ವಿಧಾನಸಭಾ ಚುನಾವಣೆ ವೇಳೆ ಸಿದ್ದರಾಮಯ್ಯ ವಿವಾದಿತ ಮುಸ್ಲಿಂ ಧರ್ಮಗುರುಗಳ ಮನೆಗೆ ತೆರಳಿದ್ದರು.ಮುಸ್ಲಿಂ ಧರ್ಮಗುರು ಮೇಲೆ ಐಎಸ್ಐ ಸಂಪರ್ಕ ಎಂಬ ಅನುಮಾನವಿದೆ ಎಂದೂ ಹೋದರು.

ನಂತರ ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಇಳಿಸೋವಾಗ ಇದೇ ಧರ್ಮಗುರು ಸ್ಟೇಟ್ಮೆಂಟ್ ನೀಡಿಲ್ಲಾವೆಂದು ಆರೋಪಿಸಿದರು. ಅದೇ ಜಮೀರ್ ಅಹ್ಮದ್ ಖಾನ್ ಗೆ ಸಚಿವ ಸ್ಥಾನ ನೀಡದೇ ಇದ್ದಾಗ? ಪ್ರಶ್ನೆ ಮಾಡಿದರು.ಸಿದ್ದರಾಮಯ್ಯ ವಿಚಾರದಲ್ಲಿ ಏನೂ ಮಾಡಲಿಲ್ಲಾವೆಂದಿದ್ದಾರೆ.

ಹಾಲುಮತ ಸಮಾಜದವರಿಗೂ ಸಿದ್ದರಾಮಯ್ಯ ಏನೂ ಮಾಡಲಿಲ್ಲಾ. ಹಾಲುಮತ ಸಮಾಜದ ಸಿದ್ದರಾಮಯ್ಯ ಬಿಟ್ಟು ಹೋಗಲಿಲ್ಲಾ,ಅಲ್ಪಸಂಖ್ಯಾತರಿಗೆ ಎಲ್ಲಾ ಮಾಡಿದರು ಎಂದು ಆರೋಪಿಸಿದ್ದಾರೆ.

ಇತರೆ ಸಮಾಜ ಹಾಗೂ ಹಾಲುಮತ ಸಮಾಜದವರಿಗೆ ಏನೂ ಮಾಡಲಿಲ್ಲಾ.ಸತೀಶ ಜಾರಕಿಹೊಳಿ, ಎಚ್ ಸಿ ಮಹಾದೇವಪ್ಪರನ್ನಾ ನಿರ್ಲಕ್ಷ್ಯ ಮಾಡಿದರು.

ಜಮೀರ್…. ಜಮೀರ್ ಎಂದು ಸಿದ್ದರಾಮಯ್ಯ ಹೋದರು.ಅಂತಿಮವಾಗಿ ಯಾರೂ ಸಿದ್ದರಾಮಯ್ಯ ಹಿಂದೆ ನಿಲ್ಲಲಿಲ್ಲ ಎಂದು ವಿಜಯಪುರ ಶಾಸಕ ಯತ್ನಾಳ ಹೇಳಿದ್ದಾರೆ.

Author