ನಿವೃತ್ತ ಶಿಕ್ಷಕಿ ಶಾಂತಲಾ ದೇವಿ ಅವರಿಂದ ನಮ್ಮ ಇ-ಕನ್ನಡ ಮಾಧ್ಯಮಕ್ಕೆ ಶುಭ ಹಾರೈಕೆ

ಕರ್ನಾಟಕ

‘ಇ’ ಕನ್ನಡ ” ಚಾನಲ್ ಗೆ ಶುಭವಾಗಲಿ. ಸತ್ಯ, ನ್ಯಾಯ, ನಿಷ್ಠೆ, ನಿಖರವಾದ ಸುದ್ದಿಗಳು ಹೊರಬರಲಿ, ಸಮಾಜಮುಖಿ ಕಾರ್ಯದಿಂದ ನಿಮ್ಮ ಈ ಮಾಧ್ಯಮ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಯಶಸ್ಸು ಕೀರ್ತಿಯನ್ನು ಗಳಿಸಲಿ ಮತ್ತೊಮ್ಮೆ ನಿಮ್ಮ.”ಇ ಕನ್ನಡ”. ಮಾಧ್ಯಮಕ್ಕೆ ಪ್ರಾರಂಭೋತ್ಸವದ ಶುಭಾಶಯಗಳು ಎಂದು ಶಾಂತಲಾ ದೇವಿ ನಿವೃತ್ತ ಶಿಕ್ಷಕಿಯವರು ಶುಭ ಹಾರೈಸಿದ್ದಾರೆ.

ನಿಮ್ಮ ಶುಭ ಹಾರೈಕೆಗೆ ನಮ್ಮ ಮಾಧ್ಯಮ ಪರವಾಗಿ ಅನಂತ ಅನಂತ ಧನ್ಯವಾದಗಳು.

Author