ಶಿವಮೊಗ್ಗ, ಇಂದು ನಡೆಯಲಿರುವ ಭಾರತ-ಪಾಕಿಸ್ತಾನ ಟಿ -20 ಪಂದ್ಯಾವಳಿಯಲ್ಲಿ ಭಾರತ ಗೆದ್ದು ಬರಲಿ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಶಿವಮೊಗ್ಗ ಕ್ರೀಡಾ ವಸತಿ ನಿಲಯದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಭಾರತ ತಂಡಕ್ಕೆ ಶುಭ ಕೋರಿದರು. ಶುಭ ಹಾರೈಸಿ ಭಾರತ ತಂಡಕ್ಕೆ ಜೋಷ್ ತುಂಬಿದ ಚಿಣ್ಣರು.ಭಾರತ ತಂಡದ ಆಟಗಾರರಿಗೆ ಚಿಯರ್ ಅಪ್ ಮಾಡಿದ ಚಿಣ್ಣರು.
ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಚಿಣ್ಣರ ಕ್ರಿಕೆಟ್ ಕ್ರೇಜ್ ತ್ರಿವರ್ಣಧ್ವಜ ಹಿಡಿದು ಘೋಷಣೆ ಕೂಗಿದ ಕ್ರಿಕೆಟ್ ಪ್ರೇಮಿಗಳು.
ಬೂಮ್ ಬೂಮ್ ಬೂಮ್ರಾ ಸಕತ್ ಬೌಲಿಂಗ್ ಮಾಡಲಿ ಎಂದು ಶುಭ ಹಾರೈಸಿದರು.
ಭಾರತ ತಂಡದ ಆಟಗಾರರು ಒಳ್ಳೆಯ ಬ್ಯಾಟಿಂಗ್ ಆಡಲಿ ಎಂದು ಜೋಷ್ವಾರ್ ನಲ್ಲೂ ಇಂಡಿಯಾ ಗೆಲ್ತು, ಕ್ರಿಕೆಟ್ ನಲ್ಲಿ ಮತ್ತೆ ಇಂಡಿಯಾ ಗೆಲ್ಲಲಿ ಎಂದು ಶುಭ ಹಾರೈಸಿದ್ದಾರೆ.



