ಶಿವಮೊಗ್ಗ | ಯುವತಿ ಕಾಣೆಯಾಗಿದ್ದಾಳೆ

ಶಿವಮೊಗ್ಗ

ಶಿವಮೊಗ್ಗ, ಜಿಲ್ಲೆಯ ಸೊರಬ ತಾಲೂಕು ಉದ್ರಿ ವಡ್ಡಿಗೇರಿ ವಾಸಿ ಹನುಮಂತರಪ್ಪ ಎಂಬುವವರ ಮಗಳು 17 ವರ್ಷದ ಶಶಿಕಲಾ ಎಂಬ ಯುವತಿ ಫೆ 01 ರಂದು ಗೇಟ್ ಹತ್ತಿರ ಹೋಗಿ ಬರುತ್ತೇನೆಂದು ಹೋದವಳು ಈವರೆಗೂ ವಾಪಾಸ್ಸಾಗಿರುವುದಿಲ್ಲ.

ಈಕೆಯ ಚಹರೆ 4.8 ಅಡಿ ಎತ್ತರ, ದುಂಡುಮುಖ, ಕಪ್ಪು ಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಮನೆಯಿಂದ ಹೋಗುವಾಗ ಕಪ್ಪು ಬಣ್ಣದ ಚೂಡಿದಾರ್ ಧರಿಸಿರುತ್ತಾಳೆ.

ಈ ಯುವತಿಯು ಕಂಡು ಬಂದಲ್ಲಿ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿ – 08182-261400 ಸಾಗರ ಗ್ರಾಮಾಂತರ ಠಾಣೆ. ಎ.ಎಸ್.ಪಿ. ಸಾಗರ ಉಪವಿಭಾಗ -08183-226082, ಪಿ.ಐ ಸಾಗರ ಗ್ರಾಮಾಂತರ ಠಾಣೆ- 9480803361, ಪಿ.ಎಸ್.ಐ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ- 9480803385 ಇವರುಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Author