ಶಿವಮೊಗ್ಗ | ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ ಸ್ಥಳಾಂತರ

ಶಿವಮೊಗ್ಗ

ಶಿವಮೊಗ್ಗ, ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆಯು ಬಿ.ಎಸ್.ಎನ್.ಎಲ್ ಕಚೇರಿ ಹತ್ತಿರ, ಎ,ಪಿ.ಎಂ.ಸಿ. ಎದುರು, ಸಾಗರ ರಸ್ತೆಯಲ್ಲಿದ್ದ ಕಚೇರಿಯನ್ನು ಫೆ. 09 ರಿಂದ ಕಾಮಾಕ್ಷಿ ಬೀದಿ, ಗಣಪತಿ ದೇವಸ್ಥಾನದ ಹತ್ತಿರ, ಶಿವಮೊಗ್ಗ ಇಲ್ಲಿಗೆ ಸ್ಥಳಾಂತರಿಸಲಾಗಿದ್ದು,

ವಿಕಲಚೇತನರು ಮತ್ತು ಹಿರಿಯ ನಾಗರೀಕರು ಮುಂದಿನ ಎಲ್ಲಾ ಪತ್ರ ವ್ಯವಹಾರಗಳನ್ನು ಈ ಕಚೇರಿ ವಿಳಾಸಕ್ಕೆ ನಡೆಸುವಂತೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Author