ಶಿವಮೊಗ್ಗ | Valentine’s Day ಸಾಮಾಜಿಕ ದುಷ್ಪರಿಣಾಮ ತಡೆಯಿರಿ ; ಹಿಂದೂ ಜನಜಾಗೃತಿ ಸಮಿತಿಯಿಂದ ಮನವಿ

ಶಿವಮೊಗ್ಗ

ಶಿವಮೊಗ್ಗ,ಫೆಬ್ರವರಿ 14ರಂದು ವ್ಯಾಲೆಂಟೈನ್ಸ್ ಡೇ ಎಂಬ ಹೆಸರಿನಲ್ಲಿ ನಡೆಯುವ ಅನಾಚಾರಗಳು ಹಾಗೂ ಯುವ ಪೀಳಿಗೆಯ ಮೇಲೆ ಬೀರುವ ಗಂಭೀರ ಸಾಮಾಜಿಕ ದುಷ್ಪರಿಣಾಮಗಳನ್ನು ತಡೆಯಲು ತಕ್ಷಣದ ಗ್ರೇಯ ಕ್ರಮ ಕೈಗೊಳ್ಳುವ ಕುರಿತು ಮಾನ್ಯ ಶಿವಮೊಗ್ಗ ಅಪರ ಜಿಲ್ಲಾಧಿಕಾರಿಗಳಿಗೆ ಹಾಗೂ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮತ್ತು ಶಿವಮೊಗ್ಗ ಉಪನಿರ್ದೇಶಕರು ಶಿಕ್ಷಣಾಧಿಕಾರಿಗಳಿಗೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮನವಿ ನೀಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಪರಿಸರ ರಮೇಶ್( ವಿಶ್ವ ಹಿಂದೂ ಪರಿಷತ್) ನಟರಾಜ್( ಆರ್ ಎಸ್ ಎಸ್) ಜಗದೀಶ್ ಹಾಗೂ ಪ್ರಫುಲಚಂದ್ರ. ಹೆಚ್( ಹೋರಾಟಗಾರ ಹಿಂದೂ ಪರ) ಮತ್ತು ಭಗತ್ ಸೇನೆಯ ಯೋಗೇಶ್. ಶಾಮಣ್ಣ. ಇನ್ನು ಹಲವಾರು ಪ್ರಮುಖರು ಭಾಗವಹಿಸಿದ್ದರು.

Author