ಶಿವಮೊಗ್ಗ | ನಾಳೆ ಬ್ಲೂಮಿಂಗ್ ಕಿಡ್ಸ್ ಶಾಲೆಯಲ್ಲಿ ಮಕ್ಕಳ ಜಾತ್ರೆ ; ಸರ್ವರಿಗೂ ಸ್ವಾಗತ

ಶಿವಮೊಗ್ಗ

ಶಿವಮೊಗ್ಗ ನಗರದ 100 ಫೀಟ್ ರಸ್ತೆ ಉಷಾ ನರ್ಸಿಂಗ್ ಹೋಂ ಬಳಿ ಶ್ರೀಗಂಧ ಹಾಸ್ಟೆಲ್ ಹತ್ತಿರದಲ್ಲಿರುವ ಬ್ಲೂಮಿಂಗ್ ಕಿಡ್ಸ್ ಶಾಲೆಯಲ್ಲಿ ದಿನಾಂಕ 31-01-2026 ರ ನಾಳೆ ಶನಿವಾರದಂದು ಮಕ್ಕಳ ಜಾತ್ರೆ ಹಮ್ಮಿಕೊಳ್ಳಲಾಗಿದೆ.

ಈ ಒಂದು ಶಾಲೆಯ ಕಾರ್ಯಕ್ರಮದಲ್ಲಿ ಮಕ್ಕಳ ನಗು ಆಟ ಮತ್ತು ಸಂತಸದ ಕ್ಷಣಗಳು ವೀಕ್ಷಿಸಬಹುದಾಗಿದೆ, ಈ ಒಂದು ಕಾರ್ಯಕ್ರಮಕ್ಕೆ ಶಾಲೆಯ ಆಡಳಿತ ಮಂಡಳಿಯಿಂದ ಸರ್ವರಿಗೂ ಆತ್ಮೀಯ ಸ್ವಾಗತ ಕೊರಿದ್ದಾರೆ.

ಒಂದು ಸುಂದರ ಸಂಜೆಯನ್ನು ಪುಟ್ಟ ಪುಟ್ಟ ಮಕ್ಕಳ ಈ ಕಾರ್ಯಕ್ರಮದ ಮನೋರಂಜನೆ ಸವಿಯಲು ನಾಳೆ ಸಂಜೆ ಕಾರ್ಯಕ್ರಮಕ್ಕೆ ಆಗಮಿಸಿ.

ಕಾರ್ಯಕ್ರಮದ ಸಮಯ, ಸಂಜೆ : 5 ಗಂಟೆಯಿಂದ.

Author