ಶಿವಮೊಗ್ಗ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸವಿ ನೆನಪಿಗಾಗಿ ಮೂರನೇ ಬಾರಿಗೆ ರಾಷ್ಟ್ರ ಮಟ್ಟದ 25 ಜೋಡಿ ಕುಸ್ತಿ ಪಂದ್ಯಾವಳಿಗಳನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ ಶ್ರೀಕಾಂತ್ ರವರು ಉದ್ಘಾಟಿಸಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಈ ಕುಸ್ತಿ ಪಂದ್ಯಾವಳಿಗೆ ಹಲವು ರಾಜ್ಯಗಳಿಂದ ಹೆಸರಾಂತ ಪೈಲ್ವಾನ್ ಗಳು ಕುಸ್ತಿ ಪಂದ್ಯಾವಳಿಗೆ ಭಾಗವಹಿಸಿದ್ದರು.

ಇದರ ಅಧ್ಯಕ್ಷತೆಯನ್ನು ಸಂದೀಪ್ ರವರು ವಹಿಸಿದರು.ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿಯಾದ ಗೋಣಿ ಮಾಲ್ತೇಶ್ ರವರು, ಕಾಂಗ್ರೆಸ್ ಯುವ ಮುಖಂಡರಾದ ವಿನಯ್ ತಾಂಡ್ಲೆ, ಗ್ಯಾರೆಂಟಿ ಯೋಜನೆ ಸದ್ಯಸರದ ಬಸವ,ಕರ್ಕುಚಿ ಲೋಕೇಶ್,ಪುರಲೆ ಮಂಜು,ಮೋಹನ್, ಹಾಗು ಶಿಕಾರಿಪುರದ ಹಲವು ನಾಯಕರು ಮುಖಂಡರುಗಳು ಭಾಗಿಯಾಗಿದ್ದರು



