ಶಿವಮೊಗ್ಗ | ನಿಷೇಧಿತ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವವರ ವಿರುದ್ಧ ಕ್ರಮ ಜರುಗಿಸಿ ; ಆಡಿಷನಲ್ ಎಸ್ಪಿ ಗೆ ಮನವಿ

ಶಿವಮೊಗ್ಗ

ಶಿವಮೊಗ್ಗ,ಇಂದು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮುಂಬರುವ ಗಣರಾಜ್ಯೋತ್ಸವ ದಿನ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರ ಧ್ವಜಕ್ಕೆ ಆಗುವ ಅವಮಾನ ಮಾಡುವುದನ್ನು ತಡೆಯಲು ಮತ್ತು ನಿಷೇಧಿತ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಕೆಲ ಸಂಘಟನೆಗಳ ಪ್ರಮುಖರಾದ,

ಪ್ರಫುಲ ಚಂದ್ರ. ಹೆಚ್. ವಿಶ್ವನಾಥ್. ಚಿನ್ನಯ್ಯ. ಜಗ್ಗಣ್ಣ.( ಬಜರಂಗದಳ ). ನಟರಾಜ್ (ವಿಶ್ವಹಿಂದು ಪರಿಷತ್). ಶಬರೀಶ್. ಶ್ರೀಪಾದ್ ರೇವಣಕರ್. ಹಾಗೂ ಇನ್ನು ಕೆಲ ಪ್ರಮುಖರು ಶ್ರೀ ಎ. ಜಿ.ಕಾರಿಯಪ್ಪ (ಕೆ ಎಸ್ ಪಿ ಎಸ್ ) ಅಡಿಷನಲ್ ಸೂಪರ್ಡೆಂಟ್ ಆಫ್ ಪೊಲೀಸ್ ಶಿವಮೊಗ್ಗ ಇವರಿಗೆ ಮನವಿ ನೀಡಲಾಯಿತು.

Author