ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದ 2026ರ ಕ್ಯಾಲೆಂಡರ್ ರನ್ನು ತಾಲೂಕು ತಹಸೀಲ್ದಾರ್ ಭರತ್ ಕಚೇರಿಯಲ್ಲಿ ಬಿಡುಗಡೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ನಿರ್ವಹಣಾ ಅಧಿಕಾರಿ ನರೇಂದ್ರ, ತಾಲೂಕು ಪತ್ರಕರ್ತರದ ಮಾಜಿ ಅಧ್ಯಕ್ಷರು ಎಸ್, ಆರ್ ವಿಶ್ವೇಶ್ವರಯ್ಯ, ಪತ್ರಕರ್ತರು ಕಾರ್ಯದರ್ಶಿ ರಾಮಕೃಷ್ಣ ಮೂರ್ತಿ, ಪಾಂಡುರಂಗ ಇನ್ನು ಮುಂತಾದವರು ಭಾಗವಹಿಸಿದ್ದರು,



