ಶಿವಮೊಗ್ಗ | ಪತ್ರಿಕಾ ವಿತರಕರ ಒಕ್ಕೂಟದಿಂದ ಹೊಸ ವರ್ಷ 2026ರ ಸಂಭ್ರಮದ ಆಚರಣೆ

ಶಿವಮೊಗ್ಗ

ಶಿವಮೊಗ್ಗದಲ್ಲಿ ಇಂದು ಮುಂಜಾನೆ ಖಾಸಗಿ ಬಸ್ ನಿಲ್ದಾಣದಲ್ಲಿ ಹಿರಿಯ ಪತ್ರಕರ್ತರು ಹಾಗೂ ರಾಜ್ಯ ಜಿಲ್ಲಾ ಪತ್ರಿಕಾ ಸಂಪಾದಕರ ಸಂಘ (ರಿ) ಮಾಜಿ ಉಪಾಧ್ಯಕ್ಷರಾದ ನಾ,ರಾ, ವೆಂಕಟೇಶ್ ಹಾಗೂ ಕರವೇ ಜನಮನ ರಾಜ್ಯ ಸಂಘಟನೆಯ ರಾಜ್ಯಾಧ್ಯಕ್ಷರಾದ ಜನಾರ್ಧನ್ ಸಾಲಿಯನ್ ಮತ್ತು ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಎನ್, ಮಾಲತೇಶ್ ರವರಿಂದ ಹೊಸ ವರ್ಷದ ಸಂಭ್ರಮದ ಆಚರಣೆ ನಡೆಯಿತು.

ಈ ಸಂದರ್ಭದಲ್ಲಿ ಪತ್ರಿಕಾ ವಿತರಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಆದ ಮುಕ್ತ ರ್ ಹಮದ್ (ನಜೀರ್ ) ಏಜೆಂಟರಾದ ಸತೀಶ್, ಯೋಗೇಶ್, ರಾಮು, ಶ್ರೀಧರ್, ಗಣೇಶ್, ಪತ್ರಿಕಾ ವಿತರಕರರಾದ ಶಿವಣ್ಣ, ದುರ್ಗೋಜಿ, ಪ್ರಶಾಂತ್, ಮೊಲನ, ಕರವೇ ಜನಮನ ರಾಜ್ಯ ಸಂಘಟನೆಯ ಮಹಿಳಾ ಸಂಘದ ವೀಣಾ, ಸುಮಾ, ಪುಷ್ಪ ಒಡೆಯರ್ ಇನ್ನು ಮುಂತಾದವರು ಭಾಗವಹಿಸಿದ್ದರು.

Author