ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಕಚೇರಿಯಲ್ಲಿ ವಿಶ್ವವಾರಿದಿ ಪತ್ರಿಕೆಯ ಹೊಸ ವರ್ಷದ 2026 ನೇ ಜನಮನ ಕನ್ನಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಜನಾರ್ಧನ್ ಸಾಲಿಯನ್ ಹಾಗೂ ಕರ್ನಾಟಕ ಪತ್ರಿಕಾ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಎನ್ , ಮಾಲತೇಶ್ ನೇತೃತ್ವದಲ್ಲಿ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಸಿದ್ದಣ್ಣ, ಪ್ರಪುಲ್ಲ ಚಂದ್ರು, ಡಾಕ್ಟರ್ ವೀಣಾ, ಸಂಗಮೇಶ್, ಕಿರಣ್, ಮುರುಗನ್, ರಾಮು ಜಿ, ಅಶೋಕ, ಪಾರ್ತಿಬನ್, ಇನ್ನು ಮುಂತಾದವರು ಭಾಗವಹಿಸಿದ್ದರು



