ಮಹಿಳಾ ಅಧಿಕಾರಿಯ ಖಾಸಗಿತನ ಸೆರೆ ಹಿಡಿದು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಮೂವರು You tubers ಅಂದರ್
ಇವರು ಸ್ಥಳೀಯವಾಗಿ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು, ಅಧಿಕಾರಿ ಮನೆಯಲ್ಲಿದ್ದ 11 ವಿವಿಧ ಕಡೆಗಳಲ್ಲಿ ಮೈಕ್ರೋ ಸೀಕ್ರೆಟ್ ಕ್ಯಾಮೆರಾಗಳನ್ನು ಅಳವಡಿಸಿದ್ದರು. ಆರೋಪಿಗಳಿಂದ ಲೈಂಗಿಕ ದೃಶ್ಯಗಳಿರುವ ಚಿಪ್ಗಳು, ಲ್ಯಾಪ್ಟಾಪ್ ಹಾಗೂ ಕ್ಯಾಮೆರಾಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ . ಬಂಧಿತರನ್ನು ಗೋಕಾಕ್ ನ ರಷೀದ್ (51), ಸಮೀರ್ ಶೇಖ್ (32) ಮತ್ತು ಮೊಹಮ್ಮದ್ ದಿಲಾವರ (45) ಎಂದು ಗುರುತಿಸಲಾಗಿದೆ. ಇವರು ಸ್ಥಳೀಯವಾಗಿ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದು, ಅಧಿಕಾರಿ ಮನೆಯಲ್ಲಿದ್ದ 11 ವಿವಿಧ ಕಡೆಗಳಲ್ಲಿ ಮೈಕ್ರೋ ಸೀಕ್ರೆಟ್ ಕ್ಯಾಮೆರಾಗಳನ್ನು ಅಳವಡಿಸಿದ್ದರು. ಆರೋಪಿಗಳಿಂದ ಲೈಂಗಿಕ ದೃಶ್ಯಗಳಿರುವ […]
Continue Reading

