ಶಿವಮೊಗ್ಗ | ಯು ಟ್ಯೂಬ್ ಜಾಹೀರಾತು ನಂಬಿದವನಿಗೆ ಕಾದಿತ್ತು ಶಾಕ್!

ಈ ರೀತಿಯಾಗಿ ಕೇರಳ ಲಾಟರಿ ಏಜೆನ್ಸಿಯವರಂತೆ ನಟಿಸಿ ದೂರುದಾರರಿಗೆ ಲಾಟರಿ ಬಂದಿರುವುದಾಗಿ ನಂಬಿಸಿ, ಲಾಟರಿ ಹಣ ಪಡೆಯಲು ವಿವಿಧ ಚಾರ್ಜಸ್ ನೀಡುವಂತೆ ಹೇಳಿ ಒಟ್ಟು 8,93,297/- ರೂ. ಹಣವನ್ನು ಮೋಸದಿಂದ ವರ್ಗಾವಣೆ ಮಾಡಿಸಿಕೊಂಡು ವಂಚಿಸಿದವರನ್ನು ಪತ್ತೆ ಮಾಡಿ, ತಮ್ಮ ಹಣವನ್ನು ವಾಪಸ್ಸು ಕೊಡಿಸಬೇಕೆಂದು ದೂರುದಾರರು ಸಿಇಎನ್‌ ಪೊಲೀಸ್​ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ

Continue Reading