ಪಂಜಾಬ್‌ ಗೆಲುವಿನ ಓಟಕ್ಕೆ ಬ್ರೇಕ್‌ : ಪಂಜಾಬ್‌ ಕಿಂಗ್ಸ್‌ಗೆ ಶಾಕ್‌ ನೀಡಿದ ರಾಜಸ್ಥಾನ್‌ ರಾಯಲ್ಸ್‌!

ವೈಭವ್ ಔಟಾದ ಬೆನ್ನಲ್ಲೇ ಉತ್ತಮ ಪ್ರದರ್ಶನ ನೀಡಿದ ಯಶಸ್ವಿ ಜೈಸ್ವಾಲ್ ಅರ್ಧಶತಕ ಬಾರಿಸಿದರು. ಕೊನೆಯಲ್ಲಿ ಡೊನೆವನ್ ಫೆರೀರಾ ಹಾಗೂ ಶುಭಂ ದುಬೆ 32 ಎಸೆತಗಳಲ್ಲಿ 77 ರನ್‌ಗಳ ಜೊತೆಯಾಟವಾಡಿ ಗೆಲುವಿಗೆ ಸಹಕಾರಿಯಾದರು. ಯಶಸ್ವಿ ಜೈಸ್ವಾಲ್ 27 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸ್ ಬಾರಿಸಿ 51 ರನ್‌ಗಳಿಸಿದರು. ವೈಭವ್ ಸೂರ್ಯವಂಶಿ 16 ಎಸೆತಗಳಲ್ಲಿ 5 ಸಿಕ್ಸ್, 3 ಬೌಂಡರಿ ಹೊಡೆದು 43 ರನ್ ಬಾರಿಸಿದರು. ಧ್ರುವ್ ಜುರೆಲ್ 20 ಎಸೆತಗಳಲ್ಲಿ 16 ರನ್, ರಿಯಾನ್ ಪರಾಗ್ 16 […]

Continue Reading