ಬಾಲಕನ ಕರುಳಿನಿಂದ ಯಶಸ್ವಿಯಾಗಿ ಸೇಫ್ಟಿ ಪಿನ್ ಹೊರತೆಗೆದ ವೈದ್ಯರು
ಎಂಡೋಸ್ಕೋಪಿಕ್ ತಂತ್ರಜ್ಞಾನ ಬಳಸಿ ಪಿನ್ ಹೊರ ತೆಗೆದ ವೈದ್ಯರು: ಪರಿಸ್ಥಿತಿಯ ಗಂಭೀರತೆ ಅರಿತ ಬಾಲಕನ ಪೋಷಕರು ತಕ್ಷಣ ಅವನನ್ನು ನರಸರಾವ್ಪೇಟೆಯ ಯಶ್ವರ್ ಮಲ್ಟಿ – ಸ್ಪೆಷಾಲಿಟಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ. ಮಗುವನ್ನು ದಾಖಲಿಸಿಕೊಂಡ ವೈದ್ಯರು, ಸೂಕ್ತ ತಪಾಸಣೆ ನಡೆಸಿ, ಆ ಬಳಿಕ ಮಗುವಿಗೆ ಚಿಕಿತ್ಸೆ ನೀಡಿದ ಡಾ. ನಿಖಿಲೇಶ್ ಯಂಡಮೂರಿ ಅವರು, ಬಾಲಕನ ಹೊಟ್ಟೆ ಭಾಗದ ಎಕ್ಸ್-ರೇ ಪರೀಕ್ಷೆ ಮಾಡಿಸಿದ್ದರು. ಸ್ಕ್ಯಾನ್ನಲ್ಲಿ ಆ ವಸ್ತು ಕರುಳಿನೊಳಗೆ ಸಿಲುಕಿಕೊಂಡಿರುವುದು ಕಂಡುಬಂದಿತ್ತು. ಇದರಲ್ಲಿನ ಅಪಾಯಗಳನ್ನು ಪರಿಗಣಿಸಿ, ವೈದ್ಯಕೀಯ ತಂಡವು ಸುಧಾರಿತ […]
Continue Reading

