ಚಿತ್ರದುರ್ಗ | Traffic Diversion ಮಾಡಲು ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗೆ ಪತ್ರ
ಅದರಂತೆ ಉಲ್ಲೇಖ(2)ರಲ್ಲಿ ಪೊಲೀಸ್ ಉಪಾಧೀಕ್ಷಕರು, ಚಿತ್ರದುರ್ಗ ರವರು ರಾಷ್ಟ್ರೀಯ ಹೆದ್ದಾರಿ-13ರ ಬಳಿ ರಾ.ಹೆ.369 ಕ್ಕೆ ಸಂಪರ್ಕಿಸುವ ರಸ್ತೆ ಕಾಮಗಾರಿ ನಿರ್ಮಾಣ ಅವಶ್ಯಕತೆಯಿದ್ದು, ಕಾಮಗಾರಿ ನಿರ್ವಹಿಸುವ ಸಂದರ್ಭದಲ್ಲಿ ವಾಹನಗಳ ಓಡಾಟಕ್ಕೆ ಅಡಚಣೆಯಾಗಲಿದೆ. ಆದ ಕಾರಣ ಸದರಿ ಕಾಮಗಾರಿಯನ್ನು ನಿರ್ವಹಿಸಲು ಅರೆಹಳ್ಳಿ ಗ್ರಾಮದ ರೈಲ್ವೆ ಗೇಟ್ ಬಳಿ ಮಾರ್ಗಬದಲಾವಣೆಗೆ ಚಿತ್ರದುರ್ಗ ಕಡೆಯಿಂದ ಬರುವ ವಾಹನಗಳು ಅರೇಹಳ್ಳಿ ಗ್ರಾಮದಿಂದ ಮಾಳೇನಹಳ್ಳಿ ಗ್ರಾಮ, ನಂತರ ಅಲ್ಲಿಂದ ಆರ್.ನುಲೇನೂರು ಮತ್ತು ಬಸಾಪುರ ಗೇಟ್‌ಗೆ ಬಂದು ಅಲ್ಲಿ ಎನ್.ಹೆಚ್.369 ರಸ್ತೆಯನ್ನು ಸೇರುತ್ತವೆ ಅದೇ ರೀತಿ ಶಿವಮೊಗ್ಗ-ಚನ್ನಗಿರಿ […]
Continue Reading

