ಶಿವಮೊಗ್ಗ | KSRTC ಇಲಾಖೆಗೆ ಸರ್ಜರಿ ಮಾಡುವ ಮೂಲಕ ಪ್ರಯಾಣಿಕರಿಗೆ ಶಕ್ತಿ ಯೋಜನೆಯ ಸದುಪಯೋಗ ಮಾಡಿಕೊಡಲಿದ್ದಾರೆಯೇ? ಸಚಿವ ರಾಮಲಿಂಗ ರೆಡ್ಡಿ

KSRTC ಬಸ್ ಗಳು ಎಂದಿನಂತೆ ಪ್ರಯಾಣಿಕರು ಶಿವಮೊಗ್ಗ-ಭದ್ರಾವತಿ ದಿನ ನಿತ್ಯ ಸಂಚಾರ ಮಾಡುವ ನಗರ ಸಾರಿಗೆ KSRTC ಬಸ್ ಸ್ಟಾಪ್ ಗಳಲ್ಲಿ ಕಾಯುತ್ತಿದ್ದಾಗ ಸಮಯಕ್ಕೆ ಸರಿಯಾಗಿ ಬಸ್ ಗಳು ಬರುವುದಿಲ್ಲ. ಬಂದಂತ ಬಸ್ ಗಳು ಒಮ್ಮೆಲೇ ಎರಡು ಮೂರು ಒಟ್ಟಿಗೆ ಬಂದರೆ, ಗಂಟೆಗಟ್ಟಲೆ ಬಸ್ ಬಸ್ ಬರುವುದಿಲ್ಲ ಹಾಗೂ ಎಷ್ಟೋ ಹೊತ್ತು ಕಾಯುತ್ತ ನಿಂತಿದ್ದಾಗ ಬರುವಂತ ಬಸ್ ಗಳು ನಿಲ್ಲಿಸುವುದೇ ಇಲ್ಲ. ಈ ಬಿರು ಬೇಸಿಗೆಯಲ್ಲಿ ಮಹಿಳೆಯರು ಮಕ್ಕಳು ವಯೋ ವೃದ್ಧರು ಬಡ ಕೂಲಿ ಕಾರ್ಮಿಕರು ಬಾಣಂತಿಯರು, […]

Continue Reading

ಶಿವಮೊಗ್ಗ | ಟ್ರಾಫಿಕ್ ಪೊಲೀಸ್ ಇಲಾಖೆಯ ಇಬ್ಬಗೆಯ ನೀತಿ : KSRTC ಅವರಿಗೆ ಒಂದು ನ್ಯಾಯ ; ವಾಹನ ಸವಾರರಿಗೆ ಒಂದು ನ್ಯಾಯ

ಇನ್ನು ಮುಂದುವರೆದು ಶಿವಮೊಗ್ಗ ಭದ್ರಾವತಿ ಮಾರ್ಗ ಮಾಚೇನಹಳ್ಳಿಯಲ್ಲಿ ಕಾಮಗಾರಿ ಆಗುತ್ತಿರುವ ಕಾರಣ ಭೂ ಕುಸಿತ ಉಂಟಾದ ಕಾರಣ ಜಿಲ್ಲಾಧಿಕಾರಿ ಅವರು ಈ ಸ್ಥಳದಲ್ಲಿ ಭಾರಿ ವಾಹನ ನಿಶಿದ್ದ ಎಂದು ಆದೇಶ ಮಾಡಿದ್ದಾರೆ. ಹಾಗೂ ನಗರದ ಎಂ ಆರ್ ಎಸ್ ಬಳಿ ಪೊಲೀಸ್ ಬ್ಯಾರಿಕೆಡ್ ಸಹ ಅಳವಡಿಸಿದ್ದಾರೆ ಪೊಲೀಸ್ ಇಲಾಖೆ ಆದರೂ ಸಹ ಕಡಿವಾಣ ಹಾಕುವಲ್ಲಿ ವಿಫಲವಾಗಿದ್ದರೆ. KSRTC ಅವರಿಂದ ಪ್ರಯಾಣಿಕರ ಜೀವದ ಜೊತೆ ಚೆಲ್ಲಾಟ ಮಾಡುತ್ತ ಅದೇ ರಸ್ತೆಯಲ್ಲಿ ಸಂಚಾರ ಮಾಡುವುದು ಮುಂದುವರೆದಿದೆ. ಶಿವಮೊಗ್ಗ ನಗರದಲ್ಲಿ KSRTC […]

Continue Reading

ಶಿವಮೊಗ್ಗ | KSRTC ಡಿಸಿ ನವೀನ್ ದರ್ಪಕ್ಕೆ ಬ್ರೇಕ್ ಹಾಕುವರೇ ನೂತನ ಜಿಲ್ಲಾಧಿಕಾರಿ ಹಾಗೂ ಎಸ್ಪಿ!

ನಗರದಲ್ಲಿ ಟ್ರಾಫಿಕ್ ಪೊಲೀಸ್ ಇಲಾಖೆ ತಮ್ಮ ಕರ್ತವ್ಯ ಮಾಡುವ ಮೂಲಕ ನಗರದ ಗಾಂಧಿ ಬಜಾರ್ ನಲ್ಲಿ ಸಹ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬೀದಿ ಬದಿ ವ್ಯಾಪಾರಸ್ಥರು ಫುಟ್ ಪಾತ್ ನಲ್ಲಿ ವ್ಯಾಪಾರ ಮಾಡಬಾರದು ಎಂಬ ಬೋರ್ಡ್ ಕೂಡ ಹಾಕಿದ್ದಾರೆ. ಟ್ರಾಫಿಕ್ ಪೊಲೀಸ್ ಇಲಾಖೆ ನಗರದಲ್ಲಿ ಸಾಕಷ್ಟು ಬದಲಾವಣೆ ಹಾಗೂ ತಮ್ಮ ವ್ಯಾಪ್ತಿಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ವಿಷಯಕ್ಕೆ ಸಂಬಂಧಿಸಿದಂತೆ ನೂತನವಾಗಿ ಬಂದಿರುವ ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ನಮ್ಮ ಮಾಧ್ಯಮ ಮುಖೇಣ ನಿಮ್ಮ ಗಮನಕ್ಕೆ ತಿಳಿಯ […]

Continue Reading

KSRTC ಬಸ್​​ನಲ್ಲಿದ್ದ ಅರ್ಧ ಕೋಟಿ ಹಣ ಕಳವು ; ಸಿನೆಮಾ ಸ್ಟೈಲ್​ನಲ್ಲಿ ಆರೋಪಿ ವಶಕ್ಕೆ ಪಡೆದ ಪೊಲೀಸರು

ಇದೇ ತಿಂಗಳ 8ನೇ ತಾರೀಕು ಬೆಂಗಳೂರಿನಿಂದ ಹೈದರಾಬಾದ್​​ಗೆ ಹೊರಟಿದ್ದ KSRTC ಎಸಿ ಸ್ಲೀಪರ್​​ ಐಷಾರಾಮಿ ಬಸ್​​ನಲ್ಲಿ ವೆಂಕಟೇಶ್ವರ್​ ರಾವ್​ ಎಂಬವರು ಪ್ರಯಾಣಿಸುತ್ತಿದ್ದರು. ಚಿಕ್ಕಬಳ್ಳಾಪುರ ತಾಲೂಕಿನ ಅರೂರು ಗ್ರಾಮದ ಬಳಿ ಇರುವ ಹೋಟಲ್​​ವೊಂದರಲ್ಲಿ ಪ್ರಯಾಣಿಕರಿಗೆ ಊಟ ಮಾಡಲು ಚಾಲಕ ಬಸ್​​ ನಿಲ್ಲಿಸಿದ್ದ. ಈ ವೇಳೆ ವೆಂಕಟೇಶ್ವರ್​ ರಾವ್ ತಮ್ಮ ಬಳಿ ಇದ್ದ ಹಣದ ಬ್ಯಾಗ್​​ನ ಬಸ್​​ನಲ್ಲೇ ಬಿಟ್ಟು ಊಟಕ್ಕೆ ತೆರಳಿದ್ದರು. ಆದರೆ ಹಿಂದಿರುಗಿ ಬಂದು ನೋಡುವಾಗ ಸೀಟ್​​ನಲ್ಲಿದ್ದ ಬ್ಯಾಗ್​​ ನಾಪತ್ತೆಯಾಗಿತ್ತು. ಕಾರಲ್ಲಿ ಬಂದ ವ್ಯಕ್ತಿ ಸೀದಾ ಬಸ್​​ಗೆ ನುಗ್ಗಿ […]

Continue Reading

ಶಿವಮೊಗ್ಗ | ಇ-ಕನ್ನಡ ಸುದ್ದಿ ಫಲಶೃತಿ ಕೆಎಸ್ಆರ್ ಟಿಸಿ ಬಸ್ ವಶಕ್ಕೆ ಪಡೆದ ಟ್ರಾಫಿಕ್ ಪೊಲೀಸರು

ಹಲವು ಬಾರಿ ನಗರದೊಳಗೆ ಸಂಚಾರ ಮಾಡಬೇಡಿ, ಜಿಲ್ಲಾಧಿಕಾರಿ ಆದೇಶ ಪಾಲಿಸಿ ಎಂದು ತಿಳಿ ಹೇಳಿದ ಮೇಲೂ ಆದೇಶ ಪಾಲಿಸದೆ ಉದ್ದಟತನ ತೋರಿಸುತ್ತಿದ್ದ, ಕೆಎಸ್ಆರ್ ಟಿಸಿ ಮೇಲೆ ಕ್ರಮ ಜರುಗಿಸುವ ಭರವಸೆ ಸಂಚಾರಿ ಪೊಲೀಸರಿಂದ ಮೂಡಿದೆ. ಖಡಕ್ ಟ್ರಾಫಿಕ್ ಇನ್ಸ್ಪೆಕ್ಟರ್ ದೇವರಾಜ್ ಅವರ ಪ್ರಾಮಾಣಿಕ ಕರ್ತವ್ಯಕ್ಕೆ ವಾಹನ ಸವಾರರು ಹಾಗೂ ನಾಗರೀಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಆದರೂ ಎಚ್ಚೆತ್ತುಕೊಳ್ಳುತ್ತಾರ ಕೆಎಸ್ಆರ್ ಟಿಸಿ ಅಧಿಕಾರಿಗಳು? ಎಂಬುದನ್ನು ಕಾದು ನೋಡಬೇಕಿದೆ.

Continue Reading

ಶಿವಮೊಗ್ಗ | ಜಿಲ್ಲಾಧಿಕಾರಿ ಆದೇಶಕ್ಕೆ ಡೋಂಟ್ ಕೇರ್ ; ನಾವು ನಗರದಲ್ಲೇ ಸಂಚರಿಸುತ್ತೇವೆ KSRTC Bus

ಆದರೆ ಶಿವಮೊಗ್ಗದಿಂದ ಚಿತ್ರದುರ್ಗ ಹಾಗೂ ಹರಿಹರ, ಹೊಸಪೇಟೆ ಅಥವಾ ದಾವಣಗೆರೆ ಹೋಗುವ KSRTC ಬಸ್ ನವರು ಮಾತ್ರ ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶಕ್ಕೆ ನಯಾ ಪೈಸೆ ಬೆಲೆ ಇಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ. ಈ ಸಂಬಂಧ ಶಿವಮೊಗ್ಗ ಟ್ರಾಫಿಕ್ ಪೊಲೀಸ್ ಇಲಾಖೆಗೆ ದಿನ ನಿತ್ಯ ನಗರೊದೊಳಗೆ ಬರುವ KSRTC ಬಸ್ ಗಳನ್ನು ಪುನಃ ನಗರದೊಳಗೆ ಬರಬೇಡಿ ಎಂದು ಕಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇರುವ ಕೆಲಸ ಜೊತೆಗೆ ಮತ್ತೊಂದು ಈ ಕೆಲಸವಾಗಿದೆ. ಬಿಸಿಲೋ ಮಳೆಯೋ ಚಳಿಯೋ ಟ್ರಾಫಿಕ್ ಪೊಲೀಸರು ನಗರದೊಳಗೆ ಕೆಲಸ ಮಾಡುತ್ತಾರೆ. […]

Continue Reading