ಶಿವಮೊಗ್ಗ | ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ INTUC Congressನ ಮಕ್ಬುಲ್ ಅಹ್ಮದ್ ನೇತೃತ್ವದಲ್ಲಿ ಪ್ರತಿಭಟನೆ

ಈ ನಮ್ಮ ತೊಂದರೆಗಳನ್ನು ಹೇಳಿಕೊಳ್ಳಲು ಇತ್ತ ಕಡೆ ಸ್ಥಳೀಯ ಶಾಸಕರಾಗಲೀ ಮಹಾನಗರಪಾಲಿಕೆ ಆಯುಕ್ತರಾಗಲೀ, ಮಾಜಿ ಸದಸ್ಯರಾದ ಆಶ ಚಂದ್ರಪ್ಪ ಇವರಾಗಲೀ ಇತ್ತ ಕಡೆ ತಿರುಗಿ ನೋಡಿರುವುದಿಲ್ಲ. ಈ ಬಗ್ಗೆ ನಾವು ಈ ಹಿಂದೆ ದಿನಾಂಕ: 29-11-2021 ರಂದು ಮತ್ತು ದಿನಾಂಕ: 22-02-2022 ರಂದು ಹಾಗೂ ಇನ್ನೂ ಅನೇಕ ಬಾರಿ ಮನವಿ ಸಲ್ಲಿಸಿದರೂ ಸಹ ಯಾವುದೇ ಪ್ರಯೋಜನವಾಗಿವಾಗಿರುವುದಿಲ್ಲ ಎಂದು ದೂರಿದ್ದಾರೆ. ನಾವು ಅನೇಕ ಬಾರಿ ಮಹಾನಗರ ಪಾಲಿಕೆಯ ತಮ್ಮ ಇಲಾಖೆಯ ಮುಂದೆ ಧರಣಿ ನಡೆಸಿ ಮನವಿಯನ್ನು ಸಲ್ಲಿಸಿರುತ್ತೇವೆ. ನಮ್ಮ […]

Continue Reading