HSRP ಇನ್ನುಮುಂದೆ ಕಡ್ಡಾಯವಿಲ್ಲ ; ರಾಜ್ಯ ಸರ್ಕಾರದಿಂದ ವಾಹನ ಸವಾರರಿಗೆ ವಂಚನೆ
ಆದರೆ ಇದೀಗ ಅಚ್ಚರಿ ಎಂಬಂತೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಕೆ ಕಡ್ಡಾಯ ಎಂಬ ಆದೇಶವನ್ನು ಸರ್ಕಾರ ಹಿಂಪಡೆದಿದೆ. ಹೌದು, ಇದುವರೆಗೂ ಏಳು ಬಾರಿ ಕೊನೆಯ ದಿನಾಂಕವನ್ನು ವಿಸ್ತರಿಸಿದರೂ ರಾಜ್ಯದಲ್ಲಿ ಕೇವಲ ಶೇ 29 ರಷ್ಟು ವಾಹನ ಮಾಲಿಕರು ಮಾತ್ರ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಪಡೆದಿದ್ದರು. ಹೀಗಾಗಿ ವಾಹನ ಸವಾರರು ನಿರಾಸಕ್ತಿ ತೋರಿದ ಪರಿಣಾಮ ರಾಜ್ಯ ಸರಕಾರ ಈ ನಿರ್ಧಾರಕ್ಕೆ ಬಂದಿದೆ. ಆದರೆ ಇದುವರೆಗೂ ಆನ್ಲೈನ್ ನಲ್ಲಿ, ಆರ್ಟಿಓ ಗಳಲ್ಲಿ ಸರತಿಯಲ್ಲಿ ನಿಂತು ಹಣ ಕಟ್ಟಿ ಎಚ್ಎಸ್ಆರ್ಪಿ ನಂಬರ್ […]
Continue Reading

