ಬೆಂಗಳೂರು | ನೈಸ್ ಅಕ್ರಮ 2ಜಿ, ಕಲ್ಲಿದ್ದಲು ಹಗರಣಕ್ಕಿಂತ ದೊಡ್ಡದು : ಡಿಕೆಶಿಗೆ ದಾಖಲೆ ಸಮೇತ ಹೆಚ್‌ಡಿಕೆ ಕೌಂಟರ್

8-11-1995ರಲ್ಲಿ ಮೆಮೋರಂಡಮ್ ಮಾಡಿರೋದು. ಆಗ VHV ಎನ್ನುವ ಅಮೇರಿಕಾ ಕಂಪನಿ, ಕಲ್ಯಾಣಿ ಹಾಗೂ SAB ಕಂಪನಿ ಜೊತೆ ಎಂಓಯು ಆಗಿತ್ತು ಎಂದು ಮಾಹಿತಿ ನೀಡಿದರು. FWA ಅಗ್ರಿಮೆಂಟ್ 3 ಏಪ್ರಿಲ್ 1997ರಂದು ಆಗುತ್ತೆ. ಎಲ್ಲಿಯೂ ಸಹ ಕೃಷಿಗೆ ಉತ್ತಮವಾದ ಭೂಮಿಯನ್ನ ಯೋಜನೆಗೆ ಗುರುತಿಸಿರೋದಿಲ್ಲ. ಒಣ ಭೂಮಿಯನ್ನ ತೆಗೆದುಕೊಳ್ಳಲು ತೀರ್ಮಾನ ಆಗಿತ್ತು. ಕೆರೆ ಜಾಗ ಕೂಡ ಬಳಸಬಾರದು ಅಂತ ಉಲ್ಲೇಖ ಆಗಿತ್ತು ಎಂದು ಕುಮಾರಸ್ವಾಮಿ ಹೇಳಿದ್ದಾರೆ.1999ರಲ್ಲಿ ಈ ಗಿರಾಕಿ ಗುತ್ತಿಗೆದಾರ ಒಂದು ಲೆಟರ್ ಬರೆಯುತ್ತಾನೆ. ಹೈಕೋರ್ಟ್ ಸುಪ್ರೀಂಕೋರ್ಟ್‌ನಲ್ಲಿ ಪ್ರೇಮ್‌ವರ್ಕ್ […]

Continue Reading