ಆರ್ಸಿಬಿ ಪಂದ್ಯಗಳ ಅಧಿಕೃತ ಟಿಕೆಟ್ ಇದ್ದರೆ ನಮ್ಮ ಮೆಟ್ರೋ ಪ್ರಯಾಣ ಉಚಿತ
ಟಿಕೆಟ್ ಖರೀದಿ ಹೇಗೆ?: ಈ ಬಾರಿ ಆರ್ಸಿಬಿ ತಂಡದ ತವರಿನ ಪಂದ್ಯಗಳಿಗೆ ಆನ್ಲೈನ್ ಟಿಕೆಟ್ಗಳಿಗೆ ಮಾತ್ರವೇ ಆದ್ಯತೆ ನೀಡಲಾಗಿದೆ. ತಂಡದ ಅಧಿಕೃತ ವೆಬ್ಸೈಟ್ (SHOP.ROYALCHALLENGERS.COM) ಅಥವಾ ಆ್ಯಪ್ ಮೂಲಕ ಅಭಿಮಾನಿಗಳು ಟಿಕೆಟ್ ಖರೀದಿಸಬಹುದು. ಶೀಘ್ರದಲ್ಲೇ ಟಿಕೆಟ್ ಮಾರಾಟದ ದಿನಾಂಕ ಪ್ರಕಟವಾಗಲಿದೆ. ಯಾವುದೇ ಇತರ ವೆಬ್ಸೈಟ್ ಅಥವಾ ವ್ಯಕ್ತಿಯು ಟಿಕೆಟ್ ಮಾರಾಟದ ಹಕ್ಕು ಹೊಂದಿಲ್ಲ. ಅಂಥವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಫ್ರಾಂಚೈಸಿ ಸ್ಪಷ್ಟಪಡಿಸಿದೆ. ಟಿಕೆಟ್ ಖರೀದಿಸುವವರು ಸೀಮಿತವಾದ ವಾಹನ ಪಾರ್ಕಿಂಗ್ ಸ್ಥಳಗಳನ್ನು ಮುಂಗಡವಾಗಿ ಬುಕ್ […]
Continue Reading

