ಇರಾನ್‌ನೊಂದಿಗೆ ವ್ಯವಹಾರ ನಡೆಸುವ ರಾಷ್ಟ್ರಗಳ ಮೇಲೆ ಶೇ. 25 ಸುಂಕ ವಿಧಿಸಿದ ಟ್ರಂಪ್
ಮಾನವ ಹಕ್ಕುಗಳ ಗುಂಪುಗಳು ಇರಾನ್‌ನಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದೆ ಎಂದು ವರದಿ ಮಾಡಿವೆ.ಇರಾನ್ ಮೇಲೆ ದಾಳಿ ನಡೆಸುವುದು ಅಮೆರಿಕ ಮುಂದಿರುವ ಹಲವು ಆಯ್ಕೆಗಳಲ್ಲಿ ಒಂದಾಗಿವೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಸೋಮವಾರ ಹೇಳಿದ್ದಾರೆ. ಇರಾನ್ ಹೊರಗೆ (ಪ್ರಪಂಚಕ್ಕೆ) ಕಠಿಣವಾಗಿ, ಬಲಿಷ್ಠವಾಗಿ ಮಾತನಾಡುತ್ತಿದ್ದರೂ, ಒಳಗೆ (ಖಾಸಗಿಯಾಗಿ) ಟ್ರಂಪ್ ಪ್ರತಿನಿಧಿಯೊಂದಿಗೆ ಮಾತುಕತೆ ನಡೆಸಲು ಮುಕ್ತ ಮನಸ್ಸಿನಿಂದ, ಸೌಮ್ಯವಾದ ಧೋರಣೆಯನ್ನು ತೋರಿಸುತ್ತಿದೆ ಎಂದಿದ್ದಾರೆ.
Continue Reading

