ಹೊಸಪೇಟೆ ಯುವಕರಿಗೆ ಸಿಕ್ಕ RCB ಚೆಂಡು
ಇವುಗಳ ಆರಂಭದ ಬೆಲೆಯೇ 15,000 ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಈ ಕೂಕಬುರ್ರಾ ಟರ್ಫ್ ವೈಟ್ ಬಾಲ್‌ಗಳು T20 ಪಂದ್ಯಗಳಲ್ಲಿ ಕಣ್ಣಿಗೆ ಸ್ಪಷ್ಟವಾಗಿ ಕಾಣುವಂತೆ ವಿಶೇಷವಾಗಿ ವಿನ್ಯಾಸ ಮಾಡಲಾಗಿರುತ್ತದೆ. ಈ ಚೆಂಡುಗಳಿಗೆ ನಾಲ್ಕು ಬಾರಿ ಚರ್ಮದಿಂದ ಆವೃತ ಮಾಡಲಾಗಿದ್ದು ತುಂಬಾ ಬಲಿಷ್ಠವಾಗಿರುತ್ತವೆ. ಐಪಿಎಲ್ ಪಂದ್ಯಗಳಲ್ಲಿ ಬಳಕೆ ಮಾಡುವ ಚೆಂಡುಗಳು ಅತ್ಯಂತ ದುಬಾರಿ ಆಗಿದ್ದರೂ ಕಡಿಮೆ ಗುಣಮಟ್ಟದಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ. 450 ರಿಂದ 1,500 ರೂಪಾಯಿಗಳಿಗೆ ಲಭ್ಯ ಇರುವ ಈ ಬಾಲ್‌ಗಳನ್ನು ಕೇವಲ ಅಭ್ಯಾಸದ ಸಮಯದಲ್ಲಿ ಉಪಯೋಗಿಸಲಾಗುತ್ತದೆ. ಅಧಿಕೃತವಾಗಿ ಪಂದ್ಯಗಳಿಗೆ […]
Continue Reading
