ಬೆಂಗಳೂರು | ಬಿಎಸ್ ಎನ್ ಎಲ್ ನಿಂದ ವಾಯ್ಸ್ ಓವರ್ ವೈಫೈ (VoWiFi) ಸೇವೆಗೆ ಚಾಲನೆ
ವಿಶೇಷವಾಗಿ ಗ್ರಾಮೀಣ ಭಾಗದ ಬಿಎಸ್‌ಎನ್ಎಲ್ ಭಾರತ್ ಫೈಬರ್ ಅಥವಾ ಇತರ ಬ್ರಾಡ್ ಬ್ಯಾಂಡ್ ಬಳಕೆದಾರರಿಗೆ ಇದು ವರದಾನವಾಗಲಿದ್ದು, ನೆಟ್ವರ್ಕ್ ದಟ್ಟಣೆಯನ್ನು ಕಡಿಮೆ ಮಾಡಲು ಸಹಕಾರಿಯಾಗಲಿದೆ. ಪ್ರಮುಖವಾಗಿ, ಈ ವೈಫೈ ಕರೆಗಳಿಗಾಗಿ ಬಿಎಸ್‌ಎನ್‌ಎಲ್ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸದೆ ಉಚಿತವಾಗಿ ಈ ಸೇವೆಯನ್ನು ನೀಡುತ್ತಿದೆ. ನೆಟ್‌ವರ್ಕ್ ಆಧುನೀಕರಣದ ಭಾಗವಾಗಿ ಜಾರಿಗೆ ತಂದಿರುವ ಈ ಸೇವೆಯು ದೇಶದ ಅತೀ ದೂರದ ಪ್ರದೇಶಗಳಿಗೂ ಸಂಪರ್ಕ ಕಲ್ಪಿಸುವ ಬಿಎಸ್‌ಎನ್‌ಎಲ್ ಗುರಿಯನ್ನು ತಲುಪಲು ಸಹಕಾರಿಯಾಗಿದೆ.ಎಲ್ಲಾ ಸ್ಮಾರ್ಟ್ ಫೋನ್‌ಗಳಲ್ಲಿ ಈ ಸೌಲಭ್ಯ ಇರಲಿದ್ದು, ಗ್ರಾಹಕರು ತಮ್ಮ […]
Continue Reading

