ಆಸ್ಟ್ರೇಲಿಯಾದ ಮಾಜಿ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್ ಬಂಧನ
ಬಳಿಕ ಪೊಲೀಸರು ವಾರ್ನರ್ ಅವರನ್ನು ಬಂಧಿಸಿ, ಮಾರೂಬ್ರ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಮುಂದಿನ ತಿಂಗಳು ಮೇ 7 ರಂದು ಸ್ಥಳೀಯ ನ್ಯಾಯಾಲಯಕ್ಕೆ ಹಾಜರಾಗುವಂತೆ ಡೇವಿಡ್ ವಾರ್ನರ್ ಅವರಿಗೆ ಆದೇಶಿಸಲಾಗಿದೆ. ಈ ಘಟನೆಯು PSL ನಲ್ಲಿ ಕರಾಚಿ ಕಿಂಗ್ಸ್ ತಂಡಕ್ಕೆ ದೊಡ್ಡ ಹೊಡೆತ ನೀಡಿದಂತಾಗಿದೆ. ಡೇವಿಡ್ ವಾರ್ನರ್ ಈ ತಂಡದ ನಾಯಕರಾಗಿದ್ದಾರೆ. ಕುಟುಂಬವನ್ನು ಭೇಟಿ ಮಾಡಲು ಪಂದ್ಯಾವಳಿಯಿಂದ ಸ್ವಲ್ಪ ದಿನಗಳವರೆಗೆ ವೈಯಕ್ತಿಕ ರಜೆಯನ್ನು ನೀಡಲಾಗಿತ್ತು. ಕರಾಚಿ ಕಿಂಗ್ಸ್ ಸತತ ಮೂರು ಗೆಲುವಿನೊಂದಿಗೆ PSL ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇದರಲ್ಲಿ ವಾರ್ನರ್ […]
Continue Reading
