777ಚಾರ್ಲಿ ನೆನಪಿಸಿದ ಬ್ರೌನಿ!

ಒಟ್ಟಾರೆ ಶ್ವಾನ ಪ್ರಿಯರಿಗೆ ಇದು ಒಂದು ಸಂತಸದ ವಿಷಯವೇ ಸರಿ! ಹಾಗೂ ಬ್ರೌನಿ ಹೆಸರು ಮಾತ್ರ ಇಂಗ್ಲಿಷ್ ಆದರೆ ಬ್ರೌನಿ ಅಪ್ಪಟ ಕನ್ನಡತಿ ಕನ್ನಡದಲ್ಲಿ ಹೇಳುವುದನ್ನ ಬೇಗ ಗ್ರಹಿಸುತ್ತಾಳೆ. ಸೂಕ್ಷ್ಮವಾಗಿ ಸ್ಪಂದಿಸುತ್ತಾಳೆ.ಬ್ರೌನಿ ಗೆ ಇಂಗ್ಲಿಷ್ ಅಂದರೆ ಅಲೆರ್ಜಿ ಕನ್ನಡದಲ್ಲಿ ಹೇಳಿ ತಕ್ಷಣವೇ ಸ್ಪಂದಿಸುತ್ತಾಳೆ. ಚಾರ್ಲಿ ಸಿನಿಮಾದ ಚಾರ್ಲಿಯಷ್ಟೇ ಭಾವನಾತ್ಮಕ ಜೀವಿ ಆಗಿದ್ದಾಳೆ.ಹೌದು ಯಾಕಪ್ಪ ಈಗ ಈ ವಿಶೇಷವಾಗಿ ಬ್ರೌನಿ ವಿಷಯ ತಿಳಿಸಿದ್ದು ಅಂದರೆ ನಾವು ಸುದ್ದಿ ಸಂಬಂಧ ಬಾಪೂಜಿ ನಗರ ತೆರಳಿದ್ದಾಗ ಬ್ರೌನಿ ವಾಕಿಂಗ್ ಗೆ ಬಂದಿದ್ದಳು […]

Continue Reading