ದಾವಣಗೆರೆ | ಅಭ್ಯರ್ಥಿ ಬೆಂಬಲ ಕುರಿತು ಸಿರಿಗೆರೆ ತರಳುಬಾಳು ಮಠದಿಂದ ಮಹತ್ವದ ಸ್ಪಷ್ಟನೆ
ಶ್ರೀಗಳ ಹಾಗೂ ಅಭ್ಯರ್ಥಿಯ ಭಾವಚಿತ್ರಗಳೊಂದಿಗೆ ಪ್ರಚಾರ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಮಾಹಿತಿ ಸಂಪೂರ್ಣ ಕಪೋಲಕಲ್ಪಿತವಾಗಿದ್ದು, ಇದನ್ನು ಮಠವು ಖಂಡಿಸಿದೆ. ತಪ್ಪು ಪ್ರಚಾರ ಹರಡಿಸುತ್ತಿರುವುದು ವಿಷಾದನೀಯ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ತಪ್ಪು ಪ್ರಚಾರ ಹರಡಿಸುತ್ತಿರುವುದು ವಿಷಾದನೀಯ ಎಂದು ತರಳಬಾಳು ಬೃಹನ್ಮಠದ ಕಾರ್ಯದರ್ಶಿ ತಿಳಿಸಿದ್ದಾರೆ. ತಕ್ಷಣವೇ ಈ ರೀತಿಯ ಸುಳ್ಳು ಸುದ್ದಿಗಳನ್ನು ತೆಗೆದು ಹಾಕಬೇಕೆಂದು ಅವರು ಆಗ್ರಹಿಸಿದ್ದಾರೆ. ಸೂಕ್ತ ಕ್ರಮಕ್ಕೆ ಪೊಲೀಸರಿಗೆ ದೂರು: ಈಗಾಗಲೇ ದಾವಣಗೆರೆ ಚುನಾವಣಾಧಿಕಾರಿ ಹಾಗೂ ದಾವಣಗೆರೆ ಎಸ್ಪಿ ಹಾಗೂ ಚಿತ್ರದುರ್ಗ ಜಿಲ್ಲಾಧಿಕಾರಿ ಮತ್ತು ಪೊಲೀಸ್ […]
Continue Reading
