ಇಂದು ಸೂರ್ಯ, ಚಂದ್ರರ ಅಪರೂಪದ ಸಂಗಮ ; 2026ರ ಮೊದಲ ಸೂಪರ್ಮೂನ್
ಹಾಗೆಯೇ, ಸೂರ್ಯನಲ್ಲೂ ವಿಶೇಷ ದಿನ. ಸೂರ್ಯನ ಸುತ್ತ ತಿರುಗುವ ಭೂಮಿಯ ದೀರ್ಘ ವೃತ್ತದ ಕಾರಣದಿಂದ ಜ.3ರಂದು ಸಮೀಪ ದೂರ (ಪೆರಿಜಿಗೆ) ಭೂಮಿ ಬಂದು, ಸರಾಸರಿ ದೂರ 15 ಕೋಟಿ ಕಿ.ಮೀಕ್ಕಿಂತ 14 ಕೋಟಿ 70 ಲಕ್ಷ ಕಿ.ಮೀಗೆ ಬರಲಿದೆ. ಇದರಿಂದ ಸೂರ್ಯ ಮಾಮೂಲಿಗಿಂತ ಭೂಮಿಯ ಸಮೀಪ ಬರಲಿದೆ. ಹಾಗಾಗಿ ಸೂರ್ಯ ಉಳಿದ ದಿನಕ್ಕಿಂತ ಈ ದಿನ ದೊಡ್ಡದಾಗಿ ಕಾಣುತ್ತದೆ. “ಈ ವರ್ಷ ಭೂಮಿ ಜ.3ರಂದು ಪೆರಿಜಿಗೆ ಹಾಗೂ ಜುಲೈ 6ರಂದು ಅಪೊಜಿಗೆ ಬರಲಿದೆ. ಸೂರ್ಯನ ಸುತ್ತ ತಿರುಗುವ […]
Continue Reading




