ರಕ್ಕಸಪುರದೋಳ್ (Rakkasapuradhol) ; ಪ್ರೇಕ್ಷಕರ ಮನಗೆದ್ದ ರಾಜ್ ಬಿ. ಶೆಟ್ಟಿ
ಈ ಪೊಲೀಸ್ ಪಾತ್ರ ಸ್ವಲ್ಪ ಡಿಫರೆಂಟ್ ಆಗಿದೆ. ಮಾನಸಿಕ ಸಮಸ್ಯೆ ಹೊಂದಿರುವ ಆತನನ್ನು ರಕ್ಕಸಪುರ ಎಂಬ ಊರಿಗೆ ಕಳಿಸಲಾಗುತ್ತದೆ. ಆತ ಕಾಲಿಟ್ಟ ನಂತರವೇ ಆ ಊರಿನಲ್ಲಿ ಸರಣಿ ಕೊಲೆ ಸಂಭವಿಸುತ್ತವೆ. ಆ ಸಾವುಗಳಿಗೂ, ಕಥಾನಾಯಕನಿಗೂ ಏನಾದರೂ ಸಂಬಂಧ ಇದೆಯಾ ಎಂಬ ಅನುಮಾನ ಆರಂಭದಲ್ಲೇ ಮೂಡುತ್ತದೆ. ನಂತರ ಅನುಮಾನದ ದೃಷ್ಟಿ ಬೇರೆ ಬೇರೆ ಪಾತ್ರಗಳ ಮೇಲೆ ಬೀಳುತ್ತದೆ. ಇದರ ನಡುವೆ ದೆವ್ವ ಭೂತದ ಕಾಟ ಕೂಡ ಶುರುವಾಗತ್ತದೆ. ಈ ಕೊಲೆಗಳಿಗೆ ಕಾರಣ ಆಗಿರುವುದು ಮನುಷ್ಯನಾ ಅಥವಾ ದೆವ್ವನಾ ಎಂಬ […]
Continue Reading

