ತುಮಕೂರು | 18 ಲಕ್ಷ ರೂಪಾಯಿವರೆಗೂ ಎತ್ತಿನ ಜೋಡಿ ಮಾರಾಟ
ಈ ಬಾರಿ 8 ಜೊತೆ ಹಳ್ಳಿಕಾರ್ ಹೋರಿಗಳನ್ನು ತೆಗೆದುಕೊಂಡು ಬಂದಿದ್ದೇವೆ. ಮೂರುವರೆ ಲಕ್ಷ ರೂ. ಮೌಲ್ಯದ ಹೋರಿಗಳು ಸೇರಿದಂತೆ ಸುಮಾರು 18 ಲಕ್ಷ ರೂ.ಗಳವರೆಗಿನ ಹೋರಿಗಳನ್ನು ಕೂಡ ನಾವು ಸಾಕುತ್ತಿದ್ದೇವೆ. ಹೋರಿಗಳನ್ನು ಅವುಗಳ ಹಲ್ಲುಗಳು ಇರುವ ಮಾನದಂಡ ಹಾಗೂ ಅವುಗಳ ಆರೋಗ್ಯಪೂರ್ಣ ಮೈಕಟ್ಟಿನಿಂದ ದರ ನಿಗದಿಪಡಿಸಲಾಗುತ್ತದೆ. ಕಳೆದ ವರ್ಷ 15 ಲಕ್ಷ ರೂ.ಗಳಿಗೆ ಹಳ್ಳಿಕಾರ್ ತಳಿಗಳ ಹೋರಿಗಳನ್ನು ಮಾರಾಟ ಮಾಡಿದ್ದೆ, ರಾಜ್ಯದಲ್ಲಿಯೇ ಅತಿ ಹೆಚ್ಚು ಮೌಲ್ಯದ ಹೋರಿಗಳು ಎಂದು ಪರಿಗಣಿಸಲಾಗಿತ್ತು. ಪ್ರಸ್ತುತ ದಿನಮಾನಗಳಲ್ಲಿ ಹಳ್ಳಿಕಾರ್ ತಳಿ ಹೋರಿಗಳ […]
Continue Reading

