ಮಂಗಳೂರು | ದೇಶದ ಮೊದಲ ಸ್ವಾಯತ್ತ ಪಾಲಿಟೆಕ್ನಿಕ್ ಮಾನ್ಯತೆಗಳಿಸಿದ ಸರ್ಕಾರಿ ಪಾಲಿಟೆಕ್ನಿಕ್ ; AICTE ಮಾನ್ಯತೆ

ಅದಕ್ಕೂ ಮೀರಿದ ವೈಶಿಷ್ಟ್ಯವೆಂದರೆ, ಪಾಲಿಮರ್ ಎಂಜಿನಿಯರಿಂಗ್ ಡಿಪ್ಲೋಮಾ ಕೋರ್ಸ್ ರಾಜ್ಯದಲ್ಲಿ ಕೇವಲ ಕೆಪಿಟಿಯಲ್ಲೇ ಲಭ್ಯವಿರುವುದು. ಇದು ಸಂಸ್ಥೆಯ ಶೈಕ್ಷಣಿಕ ದೃಷ್ಟಿಕೋನ ಮತ್ತು ಕೈಗಾರಿಕಾ ಅಗತ್ಯಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ತೋರಿಸುತ್ತದೆ.ಸುಮಾರು ಎಂಟು ದಶಕಗಳ ಕಾಲ ಸರ್ಕಾರಿ ವ್ಯವಸ್ಥೆಯೊಳಗೆ ಕಾರ್ಯನಿರ್ವಹಿಸಿದ್ದ ಕೆಪಿಟಿ, 2025ರಲ್ಲಿ ಸ್ವಾಯತ್ತ ಸ್ಥಾನಮಾನ ಪಡೆಯುವ ಮೂಲಕ ಹೊಸ ಹಂತಕ್ಕೆ ಕಾಲಿಟ್ಟಿದೆ. ಇದರಿಂದ ಕಾಲೇಜಿಗೆ ಸಿಲಬಸ್ ರೂಪಿಸುವುದು, ಪಠ್ಯಕ್ರಮವನ್ನು ನವೀಕರಿಸುವುದು, ಮೌಲ್ಯಮಾಪನ ವಿಧಾನಗಳನ್ನು ಬದಲಿಸುವುದು ಸೇರಿದಂತೆ ಹಲವು ಶೈಕ್ಷಣಿಕ ನಿರ್ಣಯಗಳಲ್ಲಿ ಸ್ವತಂತ್ರತೆ ಲಭಿಸಿದೆ. ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ತ್ವರಿತ […]

Continue Reading