ಬೆಳಗಾವಿ | ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಪ್ರತಿಭಟನಾ ಧರಣಿ
ಒಂದೆಡೆ ಕಡಿಮೆ ಗೌರವಧನ ಇನ್ನೊಂದೆಡೆ ನಮಗೆ ಹೆಚ್ಚು ಕಾರ್ಯಭಾರವನ್ನು ನೀಡಿ ದುಸ್ತರ ಪರಿಸ್ಥಿತಿಗೆ ನಮ್ಮನ್ನು ದುಡಿದ್ದಾರೆ. ಇನ್ನೊಂದೆಡೆ, ಸೇವಾ ಭದ್ರತೆ ಎಂಬುದು ನಮ್ಮೆಲ್ಲರಿಗೂ ಮರೀಚಿಕೆಯಾಗಿದೆ. ಪ್ರತಿ ವರ್ಷವೂ ಮುಂದಿನ ವರ್ಷ ನಮಗೆ ಕೆಲಸ ಇರುತ್ತದೆ ಇಲ್ಲವೋ ಎಂಬ ಆತಂಕ ಹಾಗೂ ಭಯ ನಮ್ಮೆಲ್ಲರನ್ನು ಕಾಡುತ್ತದೆ ಎಂಬ ಭಯ ಹೊರ ಹಾಕಿದ್ದಾರೆ. ಪದವಿಪೂರ್ವ ಶಿಕ್ಷಣ ಇಲಾಖೆಯ ನೇಮಕಾತಿಯ ಆದೇಶದಲ್ಲಿ ಕೇವಲ ಉತ್ತಮ ಮೆರಿಟ್ ಇದ್ದವರಿಗೆ ಮಾತ್ರ ಆದ್ಯತೆ ನೀಡುವುದರಿಂದ, ಪ್ರತಿ ವರ್ಷವೂ ನಮ್ಮಲ್ಲಿ ಕೆಲವರು ಕೆಲಸ ಕಳೆದುಕೊಂಡು, ಸೇವೆಗೆ […]
Continue Reading

