ಶಿವಮೊಗ್ಗ | ಖಾಸಗಿ ಸಿಟಿ ಬಸ್ ಗಳಲ್ಲಿ, ಪೊಲೀಸ್ ಸಹಾಯವಾಣಿ ಅಳವಡಿಸುವಂತೆ ; ಸರ್ಕಲ್ ಇನ್ಸ್ಪೆಕ್ಟರ್ ದೇವರಾಜ್ ಅವರಿಗೆ ಮನವಿ ಸಲ್ಲಿಸಿದ ಅರ್ಚನ ನಿರಂಜನ್
ಈ ಸಂಬಂಧ ಶಿವಮೊಗ್ಗ ಸಂಚಾರಿ ವೃತ್ತ ನಿರೀಕ್ಷಕರಾದ ದೇವರಾಜ್ ಟಿ.ವಿ. ಗಮನಕ್ಕೆ ಮಾಹಿತಿ ತಿಳಿಯಬಯಸುವುದು ಏನೆಂದರೆ, ನಗರದಲ್ಲಿ ಸಂಚರಿಸುವ ಖಾಸಗಿ ಸಿಟಿ ಬಸ್‌ಗಳಲ್ಲಿ ಪ್ರತಿನಿತ್ಯ ಬಸ್‌ಗಳಲ್ಲಿ ಕೆಟ್ಟ ಕೆಟ್ಟ ಅಸಭ್ಯ ಹಾಡುಗಳನ್ನು ಹಾಕುವುದು. ಮಹಿಳಾ ಪ್ರಯಾಣಿಕರೊಂದಿಗೆ ಕೆಲವು ಚಾಲಕ ಹಾಗೂ ನಿರ್ವಾಹಕರು ಅಸಭ್ಯ ವರ್ತಿಸುವುದು, ಮೊಬೈಲ್ ನಂಬರ್ ಕೊಡುವಂತೆ ಪೀಡಿಸುವುದು ಹಾಗೂ ಚಿಲ್ಲರೆ ನೀಡದೆ ಸತಾಯಿಸುವುದು ಹಾಗೂ ಬಸ್ ರಶ್ ಇದ್ದ ವೇಳೆಯಲ್ಲಿ ಮಹಿಳಾ ಪ್ರಯಾಣಿಕರನ್ನು ಅಸಭ್ಯವಾಗಿ ಮುಟ್ಟುವುದು ಈ ರೀತಿಯ ಘಟನೆಗಳು ಪ್ರತಿನಿತ್ಯ ನಡೆಯುತ್ತಿರುವುದಾಗಿ ದೂರು […]
Continue Reading

