ಶಿವಮೊಗ್ಗ | ಸಕ್ರೆಬೈಲು ಆನೆ ಬಿಡಾರದಲ್ಲಿದ್ದ ‘ಶೌರ್ಯ’ ಆನೆ ಸಾವು

2026ರ ಮೇ ತಿಂಗಳಲ್ಲಿ ತರಬೇತಿ ಪೂರ್ಣಗೊಂಡ ನಂತರ ಶೌರ್ಯನನ್ನು ಮರದ ಕ್ರಾಲ್‌ನಿಂದ ಹೊರಗೆ ಬಿಡಲಾಗಿತ್ತು. ಈ ಕಾರ್ಯದಲ್ಲಿ ಸಕ್ರೆಬೈಲು ಬಿಡಾರದ ಬಾಲಣ್ಣ ಆನೆಯನ್ನು ಬಳಸಲಾಗಿತ್ತು. ಕಾಡಿನಿಂದ ಸೆರೆಹಿಡಿದು ತಂದ ಕೆಲವೇ ತಿಂಗಳಲ್ಲಿ ಶೌರ್ಯನನ್ನು ನಿಯಂತ್ರಣಕ್ಕೆ ತಂದು ಪಳಗಿಸುವಲ್ಲಿ ಸಕ್ರೆಬೈಲು ಬಿಡಾರದ ಸಿಬ್ಬಂದಿ ಯಶಸ್ವಿಯಾಗಿದ್ದರು. ಬಾಳೆಹೊನ್ನೂರು ಭಾಗದಲ್ಲಿ ಇಬ್ಬರು ಕಾರ್ಮಿಕರ ಸಾವಿನ ಪ್ರಕರಣದ ಬಳಿಕ ಸೆರೆಸಿಕ್ಕು, ಸಕ್ರೆಬೈಲು ಆನೆ ಬಿಡಾರದಲ್ಲಿ ಹೊಸ ಬದುಕು ಆರಂಭಿಸಿದ್ದ ಶೌರ್ಯ ಇದೀಗ ಬಿಡಾರದಲ್ಲಿ ಮೃತಪಟ್ಟಿದೆ. ಅದು ಅನಾರೋಗ್ಯದಿಂದ ಸಾವನ್ನಪ್ಪಿದೆ ಎನ್ನಲಾಗುತ್ತಿದೆ. ಈ ಬಗ್ಗೆ […]

Continue Reading