ಶಿವಮೊಗ್ಗ ನಗರದಲ್ಲಿ ಟ್ರಾಫಿಕ್ ದಂಡದ ‘ಕ್ಯಾಮೆರಾ ಯುಗ’: ಸುರಕ್ಷತೆಯ ಹೆಸರಲ್ಲಿ ಸಮಸ್ಯೆಗಳನ್ನು ಮರೆಮಾಚುವ ಪ್ರಯತ್ನವೇ?

ನಗರದ ಟ್ರಾಫಿಕ್ ವ್ಯವಸ್ಥೆಯಲ್ಲಿ ಅರಾಜಕತೆಯ ಸತ್ಯ. ಶಿವಮೊಗ್ಗ ನಗರವು ಶಾಂತಿ, ಶಿಕ್ಷಣ ಮತ್ತು ಸಂಸ್ಕೃತಿಯ ತಾಣವಾಗಿ ಹೆಸರಾದರೂ ಇತ್ತೀಚಿನ ವರ್ಷಗಳಲ್ಲಿ ಸಂಚಾರ ಸಮಸ್ಯೆಗಳ ಆಗರವಾಗಿ ಮಾರ್ಪಟ್ಟಿದೆ. ಬಹುತೇಕ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಮಿತಿ ಮೀರಿದೆ. ಅಶೋಕ ವೃತ್ತ, ಗೋಪಿ ವೃತ್ತ, ಸರ್ಕಿಟ್ ಹೌಸ್, ಪೊಲೀಸ್ ಚೌಕಿ ಸೇರಿದಂತೆ ಪ್ರಮುಖ ಸಂಧಿಗಳಲ್ಲಿ ಸಿಗ್ನಲ್ ಲೈಟ್‌ಗಳು ಕೇವಲ 10-15 ಸೆಕೆಂಡ್‌ಗಳಷ್ಟು ಹಸಿರು ಬೆಳಕು ನೀಡುತ್ತವೆ. ಸೆಕೆಂಡ್ ಕೌಂಟ್‌ಡೌನ್ ವ್ಯವಸ್ಥೆಯೇ ಇಲ್ಲದ ಕಾರಣ ಸವಾರರು ಗೊಂದಲಕ್ಕೊಳಗಾಗುತ್ತಾರೆ. ಜೀಬ್ರಾ ಕ್ರಾಸಿಂಗ್‌ಗಳು ಮಸುಕಾಗಿವೆ ಅಥವಾ […]

Continue Reading