ತೀರ್ಥಹಳ್ಳಿ | ಶ್ರೀ ರಾಮನಸರ ನಾಗದೇವತೆ ಚೌಡೇಶ್ವರಿ ಹಾಗೂ ಪರಿವಾರ ದೇವತೆಗಳ ದೇವಸ್ಥಾನದಲ್ಲಿ, 48 ದಿನಗಳ ಮಂಡಲ ಪೂಜೆ ಹಾಗೂ ದಂಡೆಬಲಿ ಪೂಜೆ, ರಂಗಪೂಜೆ ವಿಜೃಂಭಣೆಯಿಂದ ಆಚರಣೆ
ಮಧ್ಯಾಹ್ನ ಮತ್ತು ಸಂಜೆ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ಸಿಡಿಮದ್ದುಗಳ ಪ್ರದರ್ಶನ ನಡೆಯಿತು. ದೇವಸ್ಥಾನ ಆಡಳಿತ ಮಂಡಳಿ ವ್ಯವಸ್ಥಾಪಕರಾದ ಸುನಂದಮ್ಮ, ನಾಗರಾಜ್ ಹಾಗೂ ಪಾದ್ರಿ ಚಂದ್ರಶೇಖರ್ (ಪುಟ್ಟಣ್ಣ) ಹಾಗೂ ದೇವಸ್ಥಾನ ಸಿಬ್ಬಂದಿಗಳು, ಭಕ್ತರು ಪಾಲ್ಗೊಂಡಿದ್ದರು.
Continue Reading






