ಶೀತ್ಲಾ ದೇಗುಲದಲ್ಲಿ ಕಾಲ್ತುಳಿತ ; ಮಹಿಳಾ ಭಕ್ತರ ಸಾವು

ದೇವಾಲಯದ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಾಗಿ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ವರದಿಯ ಬೆನ್ನಲ್ಲೇ ದೀಪ್‌ನಗರ ಪೊಲೀಸ್ ಠಾಣೆಯ ತಂಡ, ಸದರ್ ಡಿಎಸ್‌ಪಿ ಮತ್ತು ಎಸ್‌ಡಿಎಂ ತಕ್ಷಣ ಸ್ಥಳಕ್ಕೆ ಆಗಮಿಸಿದ್ದು, ತನಿಖೆಗೆ ಮುಂದಾಗಿದ್ದಾರೆ.

Continue Reading