ಮಾಯಣ್ಣ ಗೌಡರೇ …! ಪಾಲಿಕೆ ವ್ಯಾಪ್ತಿಯಲ್ಲಿ ಪವಾಡ ..!!…?!

ಹೌದು ನಂಜಪ್ಪ ಆಸ್ಪತ್ರೆ ಎದುರು ಭಾಗದಲ್ಲಿಯೇ ಬಾಲಾಜಿ ಕ್ಯಾಂಟೀನ್ ಇದೆ. ಈ ಕ್ಯಾಂಟೀನ್ ಹಿಂಭಾಗದಲ್ಲಿ ಏನಿಲ್ಲ ಬಂದರೂ ಹತ್ತಾರು ಮನೆಗಳಿದ್ದು ಕಳೆದ 40 – 50 ವರ್ಷಗಳಿಂದ ವಾಸಿಸುತ್ತಿದ್ದಾರೆ. ಆದರೆ ಈ ಮನೆಗಳಿಗೆ ಹೋಗಲು ಇರುವ ರಸ್ತೆಯು ತುಂಬಾ ಕಿರಿದಾಗಿದೆ ಹಾಗೂ ಇಲ್ಲಿ ಚರಂಡಿ ಮತ್ತು ಯುಜಿಡಿ ವ್ಯವಸ್ಥೆಯೆ ಇಲ್ಲ ಹೌದು ನಗರದ ಹೃದಯ ಭಾಗದಲ್ಲಿರುವ ಈ ಭಾಗದಲ್ಲಿ ಇಂತಹ ಅವ್ಯವಸ್ಥೆ ಇದೆ. ಮೊದಲೇ ಇಂತಹ ಅವ್ಯವಸ್ಥೆಯಲ್ಲಿ ವಾಸಿಸುತ್ತಿರುವ ಮಧ್ಯಮ ವರ್ಗದ ಕುಟುಂಬಗಳು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ […]

Continue Reading

ಶ್ರೀಮತಿ ವಿಶಾಲಾಕ್ಷಮ್ಮ ಅವರ ನಿಧನಕ್ಕೆ ಕಂಬನಿ ಮಿಡಿದ : ಆರ್ ಎಸ್ ಎಸ್ ಪ್ರಮುಖರು ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ್ ಜಿ

ಅವರು ಸಮಾಜದ ಕೆಲಸ ಮಾಡುತ್ತಿದ್ದ ಪ್ರಚಾರಕರಿಗೆ , ಸೇವಾ ವ್ರತಿಗಳಿಗೆ , ಪೂರ್ಣಾವಧಿ ಕಾರ್ಯಕರ್ತರಿಗೆ , ರಾಜಕೀಯ ಮುಖಂಡರಿಗೆ ತಾಯಿಯಾಗಿ ಸಲಹಿದವರು . ಬೆನಕ ಭಟ್ಟರಿಗೆ ನೆರಳಾಗಿ , ಪೂರಕವಾಗಿ , ಒತ್ತಾಸೆಯಾಗಿ ನಿಂತವರು ಸದ್ದಿಲ್ಲದೆ … ಪ್ರಚಾರವಿಲ್ಲದೆ , ಹುದ್ದೆಯಿಲ್ಲದೆ . ಅವರ ತೂಕ ಗೊತ್ತಾಗಬೇಕಾದರೆ , ಆಳ ಗೊತ್ತಾಗಬೇಕಾದ್ರೆ ಒಂದೇ ಮಾತು ಸಾಕು …. 4 ಮಕ್ಕಳಿಗೆ ಸಾಮಾಜಿಕ ಜವಾಬ್ದಾರಿಯಿದೆ , ಇಬ್ಬರು ಮಕ್ಕಳು ಹಲವು ವರ್ಷ ಸಾಮಾಜಿಕ ಕೆಲಸಕ್ಕೆ ಪೂರ್ಣ ಸಮಯ ಕೊಟ್ಟವರು […]

Continue Reading

ಶಿವಮೊಗ್ಗ | KSRTC ಡಿಸಿ ನವೀನ್ ದರ್ಪಕ್ಕೆ ಬ್ರೇಕ್ ಹಾಕುವರೇ ನೂತನ ಜಿಲ್ಲಾಧಿಕಾರಿ ಹಾಗೂ ಎಸ್ಪಿ!

ನಗರದಲ್ಲಿ ಟ್ರಾಫಿಕ್ ಪೊಲೀಸ್ ಇಲಾಖೆ ತಮ್ಮ ಕರ್ತವ್ಯ ಮಾಡುವ ಮೂಲಕ ನಗರದ ಗಾಂಧಿ ಬಜಾರ್ ನಲ್ಲಿ ಸಹ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬೀದಿ ಬದಿ ವ್ಯಾಪಾರಸ್ಥರು ಫುಟ್ ಪಾತ್ ನಲ್ಲಿ ವ್ಯಾಪಾರ ಮಾಡಬಾರದು ಎಂಬ ಬೋರ್ಡ್ ಕೂಡ ಹಾಕಿದ್ದಾರೆ. ಟ್ರಾಫಿಕ್ ಪೊಲೀಸ್ ಇಲಾಖೆ ನಗರದಲ್ಲಿ ಸಾಕಷ್ಟು ಬದಲಾವಣೆ ಹಾಗೂ ತಮ್ಮ ವ್ಯಾಪ್ತಿಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪ್ರಸ್ತುತ ವಿಷಯಕ್ಕೆ ಸಂಬಂಧಿಸಿದಂತೆ ನೂತನವಾಗಿ ಬಂದಿರುವ ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ನಮ್ಮ ಮಾಧ್ಯಮ ಮುಖೇಣ ನಿಮ್ಮ ಗಮನಕ್ಕೆ ತಿಳಿಯ […]

Continue Reading

ಶಿವಮೊಗ್ಗ | ಸಾರ್ವಜನಿಕರ ಸುರಕ್ಷಿತ ಓಡಾಟಕ್ಕೆ ಅಂಡರ್ ಪಾಸ್ ನಿರ್ಮಾಣಕ್ಕೆ ಸೂಚನೆ : ಬಿ.ವೈ. ರಾಘವೇಂದ್ರ

ಈಗಾಗಲೇ ನಗರದಲ್ಲಿ ಶಿವಪ್ಪ ನಾಯಕ ಮತ್ತು ಅಮೀರ್ ಅಹಮದ್ ಸರ್ಕಲ್ ನಲ್ಲಿ ಅಂಡರ್ ಪಾಸ್ ನಿರ್ಮಾಣವಾಗಿದ್ದು, ಮಳೆಗಾಲದಲ್ಲಿ ಪ್ಯಾಸೇಜ್ ನೀರು ಒಳ ಬರುವುದರಿಂದ ಇದನ್ನು ಮುಚ್ಚಲಾಗಿದೆ. ಅದನ್ನು ಕೂಡಲೇ ಪರಿಶೀಲಿಸಿ ಮಳೆಗಾಲ ಹೊರತುಪಡಿಸಿ ಉಳಿದ ದಿನಗಳಲ್ಲಿ ಅಂಡರ್‌ಪಾಸ್‌ಗಳನ್ನು ತೆರೆದು ಸಾರ್ವಜನಿಕರಿಗೆ ಸುಗಮವಾಗಿ ರಸ್ತೆ ದಾಟಲು ಅನುವು ಮಾಡಿಕೊಡಲಾಗುತ್ತದೆ ಎಂದು ತಿಳಿಸಿದರು. ಶಿವಮೊಗ್ಗದ ಶಾಂತಮ್ಮ ಲೇಔಟ್ ಮಾರ್ಗವಾಗಿ ಚಿತ್ರದುರ್ಗ ಹೋಗುವ ರಸ್ತೆ ಹಾಗೂ ಗುಂಡಪ್ಪ ಶೆಡ್ ರಸ್ತೆಯಲ್ಲಿ ಈಗಾಗಲೇ ಅಂಡರ್‌ಪಾಸ್ ಮಾಡಲು ತೀರ್ಮಾನಿಸಿದ್ದು, ಮರ ಕಡಿತ ಬಾಕಿ ಇದೆ. […]

Continue Reading

ಶಿವಮೊಗ್ಗದ ಸುಬ್ಬಯ್ಯ ದಂತ ವೈದ್ಯಕೀಯ ಕಾಲೇಜು ಪ್ರಾಂಶುಪಾಲರಾದ ಸುರೇಶ್. ಬಿ. ಎಸ್ ರವರಿಗೆ ಮಾತೃ ವಿಯೋಗ

ಲಿಂಗಾಯತ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಹಾಗೂ ಸಂಬಂಧಿತ ಎಲ್ಲಾ ವಿಧಿವಿಧಾನಗಳನ್ನು ದಿನಾಂಕ 04-01-2026 ಮಧ್ಯಾಹ್ನ 1:00 ರಿಂದ 2:00 ಗಂಟೆಯೊಳಗೆ ಬೇಹಳ್ಳಿ (ಅಬ್ಬಿ), ಹೊಸನಗರ ತಾಲ್ಲೂಕಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ

Continue Reading

ಶಿವಮೊಗ್ಗ | ಭದ್ರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಕರ ಸಭೆ

ಸದಸ್ಯರಾದ ಸಿದ್ದಪ್ಪ, ಪ್ರಭಾಕರ್, ಮಂಜಪ್ಪ ಜಗದೀಶಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ ಅಡುಗೆ ಸಿಬ್ಬಂದಿ ನೇತ್ರಾವತಿ ಕವಿತಾ, ಶಿಲ್ಪ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಭಾಗವಹಿಸಿದ್ದರು. ಶಾಲಾ ವಿದ್ಯಾರ್ಥಿನಿಯರಾದ ಹೇಮಾವತಿ, ಯಶಸ್ವಿನಿ ಮತ್ತು ಬಿಂದು ಪ್ರಾರ್ಥನೆ ನೆರವೇರಿಸಿದರು. ಶಿಕ್ಷಕಿ ವನಿತಾ ಸ್ವಾಗತಿಸಿದರು. ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿ, ದೀಪಾ ವಂದಿಸಿದರು.

Continue Reading

ಶಿವಮೊಗ್ಗ | ಶಾಲಾ, ಕಾಲೇಜುಗಳಲ್ಲಿ ಅಶ್ಲೀಲ ಗೀತೆಗಳ ನೃತ್ಯಕ್ಕೆ, ಅವಕಾಶ ನೀಡಬಾರದು : ಕರವೇ ಸ್ವಾಭಿಮಾನಿ ಬಣ ಮನವಿ

ಹಾಗೂ ಶಿಕ್ಷಣ ಸಚಿವರು ಈ ವಿಚಾರವಾಗಿ ಸೂಕ್ತ ಆದೇಶವನ್ನು ತಕ್ಷಣವೇ ಹೊರಡಿಸಬೇಕೆಂದು ಸಂಘಟನೆಯು ಆಗ್ರಹಿಸುತ್ತದೆ ಎಂದಿದೆ. ಈ ಮೇಲ್ಕಂಡ ವಿಚಾರ ಸಂಬಂಧ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ, ಜಿಲ್ಲಾ ಉಪನಿರ್ದೇಶಕರಿಗೆ ಮತ್ತು ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕರವೇ ಸ್ವಾಭಿಮಾನಿ ಬಣ ಮನವಿ ನೀಡಿದೆ. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಕಿರಣ್ ಕುಮಾರ್ ಎಚ್ಎಸ್ ರವರು, ಜಿಲ್ಲಾ ಉಪಾಧ್ಯಕ್ಷರಾದ ಮುಜಿಬುಲ್ಲ, ವಿಜಯ್ ಕುಮಾರ್ .ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಶಫಿ,ವಿಜಯಕುಮಾರ್, ಮಹಿಳಾ ಅಧ್ಯಕ್ಷರಾದ ಕವಿತಾ ಸಿ, ಜ್ಯೋತಿ ಎನ್, ಪದ್ಮ ಎನ್, ನೂರುಲ್ಲಖಾನ್, […]

Continue Reading

ಶಿವಮೊಗ್ಗ | ಬೇಕರ್ಸ್ ಮಾಫಿಯ ; ಎ ಸಿ ಸತ್ಯನಾರಾಯಣ ನೇತೃತ್ವದಲ್ಲಿ ಮುಂದುವರೆದ ದಾಳಿ

ಅದರಂತೆ ಸಿಹಿ ಹಾಗೂ ಖಾರ ತಿಂದಿಗಳ ಮೇಲೆ ಲೇಬಲ್ ಹಾಕದೆ ಪ್ಯಾಕ್ ಮಾಡದೇ, ಶುಚಿತ್ವ ಉಲ್ಲಂಘನೆ, Manufacturing Date ಹಾಕದೆ, Best Before Use( Expiry Date) ಮಾಹಿತಿ ಇಲ್ಲದೆ ಮಾರಾಟ ಮಾಡುತಿದ್ದ, ತಿಂಡಿ ತಿನಿಸುಗಳನ್ನ ನಾಶ ಮಾಡಲಾಗಿದೆ. ನಂತರ ಸಂಸ್ಥೆ ಮಾಲೀಕರಿಗೆ ಅಧಿಕಾರಿಗಳು ನೋಟೀಸ್ ನೀಡಿದ್ದಾರೆ. ಈ ಹಿಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಬೇಕರ್ಸ್ ಮಾಫಿಯ ಸಂಬಂಧ ಪ್ರಸ್ತುತ ದಾಳಿ ಮುಂದುವರೆದಿದೆ

Continue Reading