ಶಿವಮೊಗ್ಗ | KSRTC ಅಧಿಕಾರಿಗಳು, ಜಿಲ್ಲಾಧಿಕಾರಿ ಆದೇಶಕ್ಕೆ ಸೆಡ್ಡು ಹೊಡೆದು ನಿಂತರು, ಕ್ರಮ ಜರುಗಿಸದೆ ಅಸಹಾಯಕ ಪರಿಸ್ಥಿತಿಗೆ ತಲುಪಿರುವ ಹಿಂದೆ ಯಾವ ಪ್ರಭಾವಿಯ ಪ್ರಭಾವವಿದೆ ?
KSRTC ಅಧಿಕಾರಿಗಳ ದರ್ಪಕ್ಕೆ ಬ್ರೇಕ್ ಬೀಳಲೆ ಬೇಕು.ನಾವು ಪದೇ ಪದೇ ರಾಜ್ಯದ ಕಾಂಗ್ರೆಸ್ ಸರ್ಕಾರದ ಗಮನಕ್ಕೆ ಮಾಹಿತಿ ತರುತ್ತಾನೆ ಇದ್ದೇವೆ..!ಶಿವಮೊಗ್ಗ KSRTC ಅಧಿಕಾರಿಗಳ ದರ್ಪದ ಬೆನ್ನಿಗೆ ನಿಂತಿರುವ ಆ ಪ್ರಭಾವಿ ಯಾರು? ಕಾಂಗ್ರೆಸ್ ಸರ್ಕಾರಕ್ಕೆ KSRTC ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಅಸಾಧ್ಯವಾಗುತ್ತಿರುವುದಾದರು ಯಾಕೆ?ಏನಿದರ ಮರ್ಮ?ಆ ಪ್ರಭಾವಿ ಯಾರು? ಎಂಬ ಪ್ರಜ್ಞಾವಂತ ಜನತೆಯ ಪ್ರಶ್ನೆಗೆ ಉತ್ತರ ಸಿಕ್ಕಲೇಬೇಕಿದೆ..! KSRTC ಅವರಿಗೆ ಅದು ಯಾವ ಪ್ರಭಾವಿ ಬೆಂಬಲದಿಂದ ಶಿವಮೊಗ್ಗದಲ್ಲಿ ಅಧಿಕಾರಿಗಳು ಅವರು ಆಡಿದ್ದೇ ಆಟ ಅನ್ನುವಂತೆ ಆಗಿದೆ? ಹೆಣ್ಣುಮಕ್ಕಳ,ಮಹಿಳೆಯರ […]
Continue Reading

