ಸರ್ಕಾರಿ ಶಾಲೆ ಉಳಿಯಲಿ, ನೆರೆಹೊರೆಯ ಸಮಾನ ಶಾಲೆಯಾಗಲಿ : ವೀರಾಚಾರ್ SDMC ಜಿಲ್ಲಾಧ್ಯಕ್ಷರು
ಈ ದೃಷ್ಟಿಯಿಂದ ನೋಡಿದರೆ ಯೋಜನೆಯ ಗುರಿ ಒಳ್ಳೆಯದಾಗಿದೆ.ಆದರೆ ಗ್ರಾಮೀಣ ಜನರ ನೈಜ ಅನುಭವ ಬೇರೆ ಚಿತ್ರಣವನ್ನು ನೀಡುತ್ತದೆ. ಶಾಲೆ ದೂರವಾದಾಗ, ವಿಶೇಷವಾಗಿ 1 ರಿಂದ 5ನೇ ತರಗತಿಯ ಚಿಕ್ಕಮಕ್ಕಳಿಗೆ ಸಾರಿಗೆ ಸೌಲಭ್ಯವಿಲ್ಲದೇ ಹಾಜರಾಗುವುದು ದುಸ್ತರ.ಶಾಲಾಭಿವೃದ್ಧಿ ಸಮಿತಿಗಳ ಮೂಲಕ ಸಾರಿಗೆ ಸೌಲಭ್ಯ ನೀಡುತ್ತೇವೆ ಎಂದು ಸರ್ಕಾರ ಹೇಳುತ್ತಿದೆಯಾದರೂ ಇದು ಕಾರ್ಯರೂಪಕ್ಕೆ ಬರುವುದು ಅನುಮಾನ. ಇದರಿಂದ ಮಕ್ಕಳು ಶಾಲೆಗೆ ಬರದೇ ಹೋದರೂ ಅಚ್ಚರಿಯಿಲ್ಲ. ಶಾಲೆ ಬಿಡುವ ಮಕ್ಕಳ ಪ್ರಮಾಣವೂ ಹೆಚ್ಚುತ್ತದೆ. ಹಳ್ಳಿಯ ಶಾಲೆ ಎಂದರೆ ಕೇವಲ ಕಲಿಕೆಯ ಸ್ಥಳವಲ್ಲ, ಅದು […]
Continue Reading

